ಗ್ರಾಪಂ ಸದಸ್ಯೆಯಿಂದ ಲಂಚಕ್ಕೆ ಬೇಡಿಕೆ ಪ್ರಕರಣ ವರದಿ ಕೇಳಿರುವ ಸಿಇಓಮಡಿಕೇರಿ, ಏ. ೨೫: ಅಭಿವೃದ್ಧಿ ಕಾಮಗಾರಿಗೆ ಮಣ್ಣು ಬಳಕೆ ಸಂಬAಧ ಮದೆನಾಡು ಗ್ರಾಮ ಪಂಚಾಯ್ತಿ ಸದಸ್ಯೆ ನವೀನಾ ಎಂಬವರು ಗುತ್ತಿಗೆ ಪಡೆದ ಸಂಸ್ಥೆ ಸಿಬ್ಬಂದಿ ಬಳಿ ರೂ.
ತಾ ೨೮ ರಿಂದ ಮರೆನಾಡ್ ಕೊಡವ ಕಪ್ ಕ್ರಿಕೆಟ್ ಮಡಿಕೇರಿ, ಏ. ೨೫: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿರುನಾಣಿ, ಬಾಡಗರಕೇರಿ, ಪೊರಾಡ್, ತೆರಾಲು ಹಾಗೂ ಪರಕಟಗೇರಿ (ಪೂಕಳ) ಗ್ರಾಮಗಳನ್ನು ಒಳಗೊಂಡAತೆ ಬರುವ ಮರೆನಾಡ್ ವ್ಯಾಪ್ತಿಯ ಕೊಡವ
ಜಿಲ್ಲಾಧಿಕಾರಿಯಿಂದ ಕೋಟೆ ಕಾಮಗಾರಿಯ ಪರಿಶೀಲನೆ ಮಡಿಕೇರಿ, ಏ. ೨೫: ಶಿಥಿಲಾವಸ್ಥೆಯಲ್ಲಿರುವ ನಗರದ ಪುರಾತನ ಕೋಟೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೈಗೆತ್ತ್ತಿಕೊಂಡಿರುವ ಕಾಮಗಾರಿಯನ್ನು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಪರಿಶೀಲನೆ ನಡೆಸಿದರು. ನಿವೃತ್ತ ಕೆಎಎಸ್ ಅಧಿಕಾರಿ
ಹಿಂದೂ ಕ್ರಿಕೆಟ್ ಕಪ್ ಶಾಂತಿನಿಕೇತನ ಚಾಂಪಿಯನ್ಮಡಿಕೇರಿ, ಏ. ೨೫: ಹಿಂದೂ ಕ್ರಿಕೆಟ್ ಕ್ಲಬ್ ವತಿಯಿಂದ ಮ್ಯಾನ್ಸ್ ಕಾಂಪೌAಡ್ ಮೈದಾನದಲ್ಲಿ ನಡೆದ ಹಿಂದೂ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಶಾಂತಿನಿಕೇತನ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಸಿದ್ದಾಪುರ ಗ್ರಾಪಂಯಲ್ಲಿ ಅವಿಶ್ವಾಸ ಪ್ರಹಸನ*ಸಿದ್ದಾಪುರ ಏ. ೨೬ : ಸಿದ್ದಾಪುರ ಗ್ರಾ.ಪಂ ಅಧ್ಯಕ್ಷೆ ರೀನಾ ಗಣಪತಿ ಅವರ ವಿರುದ್ಧ ಸ್ವಪಕ್ಷೀಯರೇ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾದ ಪ್ರಹಸನವೊಂದು ನಡೆದಿದೆ. ಒಟ್ಟು ೨೪ ಸದಸ್ಯ