ಜಾಗ ಕಲ್ಪಿಸುವಂತೆ ಸಶಸ್ತç ಪಡೆಗಳ ಮಾಜಿ ಸೈನಿಕರ ಸಂಘ ಆಗ್ರಹ

ಮಡಿಕೇರಿ, ಏ. ೨೮: ಜಿಲ್ಲೆಯ ಸೈನಿಕರಿಗೆ ಜಮೀನು ಹಾಗೂ ನಿವೇಶನ ನೀಡಬೇಕೆಂದು ಮೈಸೂರು ಸಶಸ್ತç ಪಡೆಗಳ ಮಾಜಿ ಸೈನಿಕರ ಸಂಘ ಆಗ್ರಹಿಸಿದೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ

ವಿಶೇಷಚೇತನ ಯುವತಿ ಚಿಕಿತ್ಸೆಗೆ ಎಎಸ್ ಪೊನ್ನಣ್ಣ ಸಹಕಾರ

ಗೋಣಿಕೊಪ್ಪಲು,ಏ.೨೮: ತನ್ನ ಪೋಷಕರನ್ನು ಕಳೆದುಕೊಂಡು ತಬ್ಬಲಿಯಾಗಿರುವ ಸುಮಾರು ೪೦ ವರ್ಷ ಪ್ರಾಯದ ವಿಶೇಷ ಚೇತನ ಯುವತಿಗೆ ಭವಿಷ್ಯದಲ್ಲಿ ಹಾರೈಕೆಗೆ ಪೂರಕ ಸಹಕಾರ ನೀಡುವದಾಗಿ ಹೈಕೋರ್ಟ್ ಹಿರಿಯ ವಕೀಲರು,ರಾಜ್ಯ

ವಿವಿಧ ಗ್ರಾಮ ಪಂಚಾಯಿತಿಗಳಿಗೆ ಮುಖ್ಯ ಕಾರ್ಯದರ್ಶಿ ಭೇಟಿ

ಕೂಡಿಗೆ, ಏ. ೨೮: ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಮಹದೇವನ್ ಕುಶಾಲನಗರ ತಾಲೂಕಿನ ಮೂರು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ