ಉಚಿತ ಅಡುಗೆ ಅನಿಲ ವಿತರಣೆಶನಿವಾರಸಂತೆ, ಏ. ೨೮: ಶನಿವಾರಸಂತೆ ಪ್ರಜ್ಞಾ ಭಾರತ್ ಗ್ಯಾಸ್ ಡಿಸ್ಟಿçಬ್ಯೂಟರ್ ವಿತರಕರು ಹಾಗೂ ಮಾಲೀಕರುಗಳಾದ ಹೆಚ್.ಪಿ. ಮೋಹನ್ ಮತ್ತು ಎಸ್.ವಿ. ಪರೀಕ್ಷೀತ್ ಅವರುಗಳು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ
ಯರವ ಸಮಾಜದ ಕ್ರೀಡಾಕೂಟ ಲೋಗೋ ಬಿಡುಗಡೆಗೋಣಿಕೊಪ್ಪಲು, ಏ. ೨೮: ಕೊಡಗಿನ ಮೂಲ ನಿವಾಸಿಗಳಲ್ಲಿ ಒಂದಾಗಿರುವ ಯರವ ಸಮುದಾಯವು ಒಗ್ಗಟ್ಟನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡು ಸಮುದಾಯದ ಏಳಿಗೆಗೆ ದುಡಿಯುವಂತೆ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಪಕ್ಷದ
ಸಾಮಾಜಿಕ ಪ್ರಜಾಪ್ರಭುತ್ವದ ಸಾರ್ಥಕತೆ ಪಡೆಯಲು ಶಿಕ್ಷಣ ಮೂಲಮಂತ್ರ ಪ್ರೊ ಜೆ ಸೋಮಶೇಖರ್ಹೆಬ್ಬಾಲೆ, ಏ. ೨೮: ಸಾಮಾಜಿಕ ಪ್ರಜಾಪ್ರಭುತ್ವದ ಪುನರ್ ಪ್ರತಿಷ್ಠಾಪನೆಯೂ ಜರೂರಿದ್ದು, ಈ ಪ್ರಕ್ರಿಯೆಯಲ್ಲಿ ಸಂವಿಧಾನದ ತಾತ್ವಿಕ ಆಯಾಮಗಳು, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಆಯಾಮಗಳಿಂದ ಅನಾವರಣ ಗೊಳ್ಳಬೇಕಾಗಿದೆ
ಮೇಲ್ಚೆಂಬು ತೆಕ್ಕಡೆ ಪೊಡನೊಳನ ಪರ್ಲಕೋಟಿ ಪ್ರಿಕ್ವಾರ್ಟರ್ಗೆಮಡಿಕೇರಿ, ಏ. ೨೮: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗೌಡ ಜನಾಂಗದ ನಡುವೆ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಟುಂಬ - ೨೦೨೨ ಟೆನ್ನಿಸ್‌ಬಾಲ್
ಇಗ್ಗುತಪ್ಪ ಸನ್ನಿಧಿಯಲ್ಲಿ ಅಭಿವೃದ್ಧಿ ಕೆಲಸ ಮಡಿಕೇರಿ, ಏ. ೨೮: ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರದಲ್ಲಿ ಒಂದಾಗಿರುವ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದ ಸನ್ನಿಧಿಯಲ್ಲಿ ಭಕ್ತಜನ ಸಂಘದ ಮೂಲಕ ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದ್ದು,