ಸಾಹಿತ್ಯ ಪೂರಕ ಚಟುವಟಿಕೆಗಳನ್ನು ಸಕ್ರಿಯಗೊಳಿಸಲು ಗಣ್ಯರ ಕರೆಕಣಿವೆ, ಜು.೪ : ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ಶಾಲಾ ಕಾಲೇಜುಗಳ ಮಕ್ಕಳೆಡೆಗೆ ಕೊಂಡೊಯ್ಯುವ ಮೂಲಕ ಸಾಹಿತ್ಯದ ಅರಿವನ್ನು ಮಕ್ಕಳ ಮೂಲಕ ಸಮಾಜದಲ್ಲಿ ಮೂಡಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು
ಪೌರ ಕಾರ್ಮಿಕರ ಅರೆ ಬೆತ್ತಲೆ ಪ್ರತಿಭಟನೆ ಮುಕ್ತಾಯ ಕಣಿವೆ, ಜು. ೪: ಕುಶಾಲನಗರ ತಾಲೂಕು ಕೇಂದ್ರದ ಸ್ಥಳೀಯ ಪಟ್ಟಣ ಪಂಚಾಯಿತಿಯ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಸ್ವಚ್ಛತೆಯನ್ನು ಬಹಿಷ್ಕರಿಸಿ ನೇರ ನೇಮಕಾತಿಗೆ ಆಗ್ರಹಿಸಿ ನಡೆಸುತ್ತಿದ್ದ ಅನಿರ್ಧಿಷ್ಟಾವಧಿ
ಮಹಾರಾಷ್ಟç ರಾಜಸ್ಥಾನದಲ್ಲಿನ ಹಿಂದೂಗಳ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ ಸೋಮವಾರಪೇಟೆ, ಜು. ೪: ಮಹಾರಾಷ್ಟç-ರಾಜಸ್ಥಾನದಲ್ಲಿ ನಡೆದ ಹಿಂದೂಗಳ ಹತ್ಯೆ ಅತ್ಯಂತ ಹೇಯ ಕೃತ್ಯವಾಗಿದ್ದು, ಆರೋಪಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು. ತಪ್ಪಿದರೆ ಗುಂಡಿಟ್ಟು ಹತ್ಯೆಗೈಯಲು ಅಲ್ಲಿನ ಸರ್ಕಾರ ಮುಂದಾಗ ಬೇಕೆಂದು
ದುರಾಡಳಿತ ವಿರುದ್ಧ ಸಂಘಟಿತ ಹೋರಾಟಕ್ಕೆ ವೀಣಾ ಅಚ್ಚಯ್ಯ ಕರೆ ಮಡಿಕೇರಿ, ಜು.೪ : ಭ್ರಷ್ಟ ವ್ಯವಸ್ಥೆ ಮತ್ತು ದುರಾಡಳಿತದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಸಂಘಟಿತ ಹೋರಾಟ ನಡೆಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ
ಸೋಮವಾರಪೇಟೆಯಲ್ಲಿ ಅಮರ್ ಜವಾನ್ ಸ್ಮಾರಕ ನಿರ್ಮಾಣಕ್ಕೆ ಶಿಲಾನ್ಯಾಸ ಸೋಮವಾರಪೇಟೆ, ಜು.೪: ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಅಭಿಮಾನಿಗಳ ಬಳಗದ ವತಿಯಿಂದ ಸೋಮವಾರಪೇಟೆ ಪಟ್ಟಣದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಸೈನಿಕ ಸ್ಮರಣೆಯ ಅಮರ್ ಜವಾನ್ ಪ್ರತಿಮೆ