ವಾರಕ್ಕೊಮ್ಮೆ ಆಗಮಿಸುವ ಕಾರ್ಮಿಕ ಅಧಿಕಾರಿ ಆರು ತಿಂಗಳಿನಿAದ ತಾಲೂಕಿಗೆ ಅಧಿಕಾರಿಗಳೇ ಇಲ್ಲ (ವಿಶೇಷ ವರದಿ: ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ಏ. ೩೦: ಕಾರ್ಮಿಕರ ಕಲ್ಯಾಣಕ್ಕಾಗಿಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡುತ್ತಿವೆ. ಸರ್ಕಾರ ಈ ನಿಟ್ಟಿನಲ್ಲಿ ಯೋಜನೆಗಳು ಸಕಾಲದಲ್ಲಿ ಕಾರ್ಮಿಕರಿಗೆ
ಮೇ ೩ರಂದು ಮಾರಿಯಮ್ಮ ದೇವರ ಉತ್ಸವಮಡಿಕೇರಿ, ಏ. ೩೦: ಕಡಿಯತ್ತೂರು ಶ್ರೀ ಕನ್ನಂಬಾಡಿ ಮಾರಿಯಮ್ಮ ದೇವರ ಉತ್ಸವ ಮೇ ೩ ಹಾಗೂ ೪ರಂದು ನಡೆಯಲಿದೆ. ಮೇ ೩ರಂದು ಬೆಳಿಗ್ಗೆ ೬.೫೦ಕ್ಕೆ ಗಣಪತಿ ಹೋಮ,
ನಾಳೆ ಸಾರ್ವತ್ರಿಕ ರಜೆಮಡಿಕೇರಿ, ಏ.೩೦: ಸರಕಾರವು ಈ ಹಿಂದೆ ಪ್ರಕಟಿಸಿದ್ದ ೨೦೨೨ನೇ ಸಾಲಿನ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಋತುಬ್-ಎ-ರಂಜಾನ್ ಹಬ್ಬದ ಪ್ರಯುಕ್ತ ತಾ. ೩ ರಂದು ಸಾರ್ವತ್ರಿಕ
ಭಾರೀ ಗಾತ್ರದ ಹೆಬ್ಬಾವು ಸೆರೆಸೋಮವಾರಪೇಟೆ, ಏ.೩೦: ಸಮೀಪದ ಕೋವರ್‌ಕೊಲ್ಲಿ ಟಾಟಾ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಭಾರೀ ಗಾತ್ರದ ಹೆಬ್ಬಾವನ್ನು ಸೆರೆಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಯಿತು. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಭಾರೀ
ಬಸವ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರಸೋಮವಾರಪೇಟೆ, ಏ. ೩೦: ತಾಲೂಕು ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾ. ೩ ರಂದು ೮೮೯ನೇ ಶ್ರೀ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಾಲೂಕು