ಪತ್ನಿಯ ಮೇಲೆ ಮನಸ್ತಾಪ ಹತ್ಯೆಯಲ್ಲಿ ಅಂತ್ಯ

ವೀರಾಜಪೇಟೆ, ಏ. ೨೯: ಪತಿ ಮತ್ತು ಪತ್ನಿಯ ನಡುವೆ ಮನಸ್ತಾಪದಿಂದ ಕೋಪಗೊಂಡ ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಕಾಕೋಟುಪರಂಬು ನಾಲ್ಕೇರಿ ಗ್ರಾಮದಲ್ಲಿ ಸಂಭವಿಸಿದೆ. ಕಾಕೋಟುಪರAಬು ಗ್ರಾಮ

ಕಾರು ಬೈಕ್ ನಡುವೆ ಅಪಘಾತ ಬೈಕ್ ಸವಾರರ ಸ್ಥಿತಿ ಚಿಂತಾಜನಕ

ಪೊನ್ನAಪೇಟೆ, ಏ.೨೯: ಪೊನ್ನಂಪೇಟೆ ಗೋಣಿಕೊಪ್ಪ ರಸ್ತೆಯ ನಡುವೆ ಜೋಡುಬೀಟಿ ಬಳಿ ಸೆಲರಿಯೋ ಕಾರು (ಕೆ.ಎ.೧೨, ಎಂ.ಬಿ.೧೭೮೭) ಹಾಗೂ ಬೈಕ್ (ಕೆ.ಎ.೧೨, ಹೆಚ್.೯೭೪೮) ನಡುವೆ ಅಪಘಾತ ಸಂಭವಿಸಿದ್ದು ಬೈಕ್‌ನ

ಶ್ರೀಮಂಗಲ ವ್ಯಾಪ್ತಿಯಲ್ಲಿ ರೂ ೧೩೫ ಕೋಟಿ ಕಾಮಗಾರಿ

*ಗೋಣಿಕೊಪ್ಪ, ಏ. ೨೯: ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸನಕೊಲ್ಲಿ ಮತ್ತು ನಾಯಿಕಲ್ಲು ಕಾಲೋನಿಯ ಕಾಂಕ್ರಿಟ್ ರಸ್ತೆಯನ್ನು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ