ಮಹಿಳೆ ಆತ್ಮಹತ್ಯೆಕುಶಾಲನಗರ, ಮೇ ೧೪: ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕುಶಾಲನಗರ ನೆಹರು ಬಡಾವಣೆಯಲ್ಲಿ ನಡೆದಿದೆ. ಕುಶಾಲನಗರ ನೆಹರು ಬಡಾವಣೆಯ ನಿವಾಸಿ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್
ವನ್ಯಪ್ರಾಣಿಗಳ ಹಾವಳಿ ಶಾಶ್ವತ ಪರಿಹಾರಕ್ಕೆ ಹೆಚ್ಚಿದ ಒತ್ತಡ ಸೋಮವಾರಪೇಟೆ, ಮೇ ೧೩ : ತಾಲೂಕಿನ ಬಹುತೇಕ ಕೃಷಿ ಗ್ರಾಮಗಳ ವ್ಯಾಪ್ತಿಯಲ್ಲಿ ವನ್ಯಪ್ರಾಣಿಗಳ ಹಾವಳಿ ಮಿತಿಮೀರುತ್ತಿದ್ದು, ಅರಣ್ಯದಂಚಿನ ಗ್ರಾಮಗಳಲ್ಲಂತೂ ಕೃಷಿ ಫಸಲು ಕೈಸೇರಿದರೆ ಅದೃಷ್ಟ ಎಂಬAತಹ ಪರಿಸ್ಥಿತಿ
ತಾ ೧೯ ರಂದು ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಸಚಿವ ಬಿ.ಸಿ. ನಾಗೇಶ್ ಘೋಷಣೆ ಮಡಿಕೇರಿ, ಮೇ ೧೩: ತಾ. ೧೯ ರಂದು ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸ ಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಹಾಗೂ
ಪ್ರಾಕೃತಿಕ ವಿಕೋಪ ಎದುರಿಸಲು ಸನ್ನದ್ಧರಾಗಿರಿಮಡಿಕೇರಿ, ಮೇ ೧೩ : ಪೃಕೃತಿಯಲ್ಲಿ ಯಾವಾಗ ಏನಾಗುತ್ತೋ ಗೊತ್ತಿಲ್ಲ; ಹಾಗಾಗಿ ಮುಂದೆ ಎದುರಾಗ ಬಹುದಾದ ಪ್ರಾಕೃತಿಕ ವಿಕೋಪ ಎದುರಿಸಲು ಎಲ್ಲ ಅಧಿಕಾರಿಗಳು ಸನ್ನದ್ಧರಾಗುವಂತೆ ಕೊಡಗು ಜಿಲ್ಲಾ
ಟೊಮೆಟೊ ಜ್ವರ ಆತಂಕ ಜಿಲ್ಲೆಯಲ್ಲೂ ಎಚ್ಚರಮಡಿಕೇರಿ, ಮೇ ೧೩: ನೆರೆಯ ಕೇರಳ ರಾಜ್ಯದಲ್ಲಿ ಪ್ರಸ್ತುತ ಟೊಮೆಟೊ ಜ್ವರ ಎಂಬ ಹೊಸ ಸ್ವರೂಪದ ಜ್ವರವೊಂದು ಕಾಣಿಸಿಕೊಂಡಿದ್ದು, ಈ ರೋಗ ಲಕ್ಷಣ ಆತಂಕ ಸೃಷ್ಟಿಸುತ್ತಿದೆ. ಈ