ಕ್ಷÄಲ್ಲಕ ಕಾರಣಕ್ಕೆ ಜಗಳ ಅರಣ್ಯ ರಕ್ಷಕನ ಕೈ ತುಂಡುಮಡಿಕೇರಿ, ಮೇ ೧೩: ಕ್ಷÄಲ್ಲಕ ಕಾರಣಕ್ಕೆ ಅರಣ್ಯ ಇಲಾಖೆಯ ರಕ್ಷಕನ ಕೈಯನ್ನು ಕತ್ತರಿಸಿದ ಘಟನೆ ಮಡಿಕೇರಿ ತಾಲೂಕಿನ ಕಾಲೂರು ಸಮೀಪದ ಕಾನೆಕಂಡಿ ಬಳಿ ನಡೆದಿದೆ. ಗಾಳಿಬೀಡು ಅರಣ್ಯ
ಕೊಡಗಿನ ಗಡಿಯಾಚೆಆ್ಯಸಿಡ್ ದಾಳಿ ಪ್ರಕರಣದ ಆರೋಪಿ ಬಂಧನ ಬೆAಗಳೂರು, ಮೇ ೧೩: ಕಳೆದ ೧೬ ದಿನಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದ ಕಾಮಾಕ್ಷಿ ಪಾಳ್ಯ ಆ್ಯಸಿಡ್ ದಾಳಿ ಪ್ರಕರಣದ
ವಸತಿ ನಿಲಯದ ಕಟ್ಟಡಕ್ಕೆ ಪ್ರಸ್ತಾವನೆಕೂಡಿಗೆ, ಮೇ ೧೩: ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ಸರಕಾರಿ ಕ್ರೀಡಾ ಪ್ರೌಢಶಾಲೆಯ ಜಾಗದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಪದವಿ ವಸತಿ ನಿಲಯದ ಕಟ್ಟಡವನ್ನು
ಜಲಜೀವನ್ ಮಿಷನ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ರಂಜನ್ ಸೂಚನೆಸೋಮವಾರಪೇಟೆ, ಮೇ ೧೩: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಜಲಜೀವನ್ ಮಿಷನ್ ಅಡಿಯಲ್ಲಿ ಈಗಾಗಲೇ ಪ್ರಗತಿ ಯಲ್ಲಿರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ವರದಿ ನೀಡಬೇಕೆಂದು ಮಡಿಕೇರಿ ವಿಧಾನಸಭಾ
ಅರ್ಜಿ ಆಹ್ವಾನಮಡಿಕೇರಿ, ಮೇ ೧೩: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ೨೦೨೨-೨೩ನೇ ಸಾಲಿಗೆ ಇಲಾಖೆಯ ವಿವಿಧ ಯೋಜನೆಗಳಡಿ ಅರ್ಹ ವಿಕಲಚೇತನರಿಂದ ಮತ್ತು ಹಿರಿಯ ನಾಗರಿಕರಿಂದ ಅರ್ಜಿ