ರೋಟರಿ ಮಡಿಕೇರಿ ಮಿಸ್ಟಿಹಿಲ್ಸ್ಗೆ ೫ ಪ್ರಶಸ್ತಿಯ ಗರಿ

ಮಡಿಕೇರಿ, ಮೇ ೩೧: ರೋಟರಿ ಜಿಲ್ಲಾ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ಗೆ ೫ ಪ್ರಶಸ್ತಿಗಳು ಲಭಿಸಿವೆ. ಮೈಸೂರಿನ ಜಯಚಾಮ ರಾಜೇಂದ್ರ ಸ್ಪೋರ್ಟ್ಸ್ ಕ್ಲಬ್‌ನಲ್ಲಿ

ಆನ್ಲೈನ್ ವಂಚನೆಗೆ ಸಿಲುಕಿದ ಕಣಿವೆಯ ಹುಡುಗ

ಕಣಿವೆ, ಮೇ ೩೧: ಕಳೆದ ಕೆಲವು ವರ್ಷಗಳ ಹಿಂದೆ ಆನ್‌ಲೈನ್ ವಂಚಕರ ಕರಾಮತ್ತಿಗೆ ಸಿಲುಕಿದ ವಿದ್ಯಾವಂತ ತರುಣನೊಬ್ಬ ಲಕ್ಷಾಂತರ ರೂಪಾಯಿಗಳ ಹಣ ಕಳೆದುಕೊಂಡು ಈಗ ಬೀದಿ ಪಾಲಾಗಿದ್ದಾನೆ. ಈತನ

ಸರಕಾರದ ಯೋಜನೆ ಬಗ್ಗೆ ತಿಳಿದುಕೊಳ್ಳಲು ಕರೆ

ಸುಂಟಿಕೊಪ್ಪ, ಮೇ ೩೧: ಜಿಲ್ಲಾ ಎಸ್.ಡಿ.ಟಿ.ಯು. ಸಮಿತಿಯ ವತಿಯಿಂದ ದ್ವಾರಕಾ ಸಭಾಂಗಣದಲ್ಲಿ ಅಸಂಘಟಿತ ಕಾರ್ಮಿಕರು ಮತ್ತು ಕಟ್ಟಡ ಕಾರ್ಮಿಕರಿಗಾಗಿ ಮಾಹಿತಿ ಶಿಬಿರ ಕಾರ್ಯಕ್ರಮ ಏರ್ಪಡಿಸಲಾಯಿತು. ಸಂಘಟನೆಯ ರಾಜ್ಯ ಉಪಾಧ್ಯಕ್ಷ

೧೯೧೨ಗೆ ಮಾಹಿತಿ ನೀಡಲು ಮನವಿ

ಮಡಿಕೇರಿ, ಮೇ ೩೧: ಪ್ರಸಕ್ತ ಸಾಲಿನ ಮಳೆಗಾಲದ ಅವಧಿಯಲ್ಲಿ ಅಪಘಾತಗಳನ್ನು ತಡೆಯಲು ಮತ್ತು ವಿದ್ಯುತ್ ಅಡಚಣೆಯಾದ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅರಿತು, ಸಂಯಮದಿAದ ತುರ್ತು ಸಂದರ್ಭಗಳಲ್ಲಿ ಇಲಾಖೆಯ (೨೪x೭)