ಸೋಮವಾರಪೇಟೆ, ಜು. ೧: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕರ್ಕಳ್ಳಿ ಗ್ರಾಮದಲ್ಲಿರುವ ಸ್ಮಶಾನ ಜಾಗದಲ್ಲಿ ಒಕ್ಕಲಿಗ ಜನಾಂಗಕ್ಕೆ ಜಾಗ ಮೀಸಲಿಡಬೇಕೆಂದು ನಗರ ಗೌಡ ಒಕ್ಕೂಟದ ನೇತೃತ್ವದಲ್ಲಿ ಗೌಡ ಸಮುದಾಯದ ಮುಖಂಡರು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರಿಗೆ ಮನವಿ ಸಲ್ಲಿಸಿದರು.

ಕರ್ಕಳ್ಳಿ ಗ್ರಾಮದ ಸ.ನಂ.೧೬೫/೧ರ ಪೈಸಾರಿ ಜಾಗವನ್ನು ಕಳೆದ ಸೋಮವಾರಪೇಟೆ, ಜು. ೧: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕರ್ಕಳ್ಳಿ ಗ್ರಾಮದಲ್ಲಿರುವ ಸ್ಮಶಾನ ಜಾಗದಲ್ಲಿ ಒಕ್ಕಲಿಗ ಜನಾಂಗಕ್ಕೆ ಜಾಗ ಮೀಸಲಿಡಬೇಕೆಂದು ನಗರ ಗೌಡ ಒಕ್ಕೂಟದ ನೇತೃತ್ವದಲ್ಲಿ ಗೌಡ ಸಮುದಾಯದ ಮುಖಂಡರು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರಿಗೆ ಮನವಿ ಸಲ್ಲಿಸಿದರು.

ಕರ್ಕಳ್ಳಿ ಗ್ರಾಮದ ಸ.ನಂ.೧೬೫/೧ರ ಪೈಸಾರಿ ಜಾಗವನ್ನು ಕಳೆದ ಒಕ್ಕಲಿಗರ ರುದ್ರಭೂಮಿಗೆ ಕಾಯ್ದಿರಿಸುವಂತೆ ಶಿಪಾರಸ್ಸು ಮಾಡಿದರು.

ಈ ಸಂದರ್ಭ ಒಕ್ಕೂಟದ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಲೋಕೇಶ್, ಪ್ರಮುಖರಾದ ಎಸ್.ಜಿ. ಮೇದಪ್ಪ, ಎಸ್.ಬಿ. ಭರತ್‌ಕುಮಾರ್, ಲೋಕೇಶ್ವರಿ ಗೋಪಾಲ್, ಕಿಬ್ಬೆಟ್ಟ ಮಧು, ಹಾಲಪ್ಪ, ಶರತ್‌ಚಂದ್ರ, ಜೀವನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.