ತಾ ೮ ರಿಂದ ಶಸ್ತçಚಿಕಿತ್ಸಾ ಶಿಬಿರಮಡಿಕೇರಿ, ಜೂ. ೧: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜೂನ್ ಮಾಹೆಯಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಮಹಿಳಾ ಸಂತಾನಹರಣ ಶಸ್ತçಚಿಕಿತ್ಸಾ ಶಿಬಿರ ನಡೆಯಲಿದೆ. ತಾ.
ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರ ನೇಮಕ ವೀರಾಜಪೇಟೆ, ಜೂ. ೧: ಕೊಡಗಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ವೀರಾಜಪೇಟೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ನೂತನ ವ್ಯವಸ್ಥಾಪಕರಾಗಿ ರೆ.ಫಾ. ಐಸಾಕ್ ರತ್ನಾಕರ್ ಅಧಿಕಾರ ಸ್ವೀಕರಿಸಿದರು. ಈ
ಆಧಾರ್ ನೋಂದಣಿ ಅಭಿಯಾನಮಡಿಕೇರಿ, ಜೂ. ೧: ೦-೫ ವರ್ಷದ ಮಕ್ಕಳ ಬಿಆರ್‌ಎನ್ (ಬರ್ತ್ ರಿಜಿಸ್ಟೆçÃಷನ್ ನಂಬರ್)ನ್ನು ಉಪಯೋಗಿ ಸಿಇಎಲ್‌ಸಿ (ಚೈಲ್ಡ್ ಎನ್‌ರೋಲ್‌ಮೆಂಟ್ ಕ್ಲೆöÊಂಟ್) ತಂತ್ರಾAಶದಲ್ಲಿ ಆಧಾರ್ ನೋಂದಣಿ ಮಾಡುವ ಅಭಿಯಾನವನ್ನು
ಎಸ್ಡಿಪಿಐ ಮುಖಂಡನ ವಿರುದ್ಧ ದೂರುಸೋಮವಾರಪೇಟೆ, ಜೂ. ೧: ಮಂಗಳೂರಿನಲ್ಲಿ ಎಸ್‌ಡಿಪಿಐ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಪಕ್ಷದ ಮುಖಂಡ ಅಪ್ಸರ್ ಕೊಡ್ಲಿಪೇಟೆ ಅವರು ಗೋ ಮಾಂಸದ ವಿಚಾರವಾಗಿ ದಲಿತರ ಅಪಮಾನ ಮಾಡಿದ್ದಾರೆ ಎಂದು
ಬೀಳ್ಕೊಡುಗೆ ಸಮಾರಂಭ ಮಡಿಕೇರಿ, ಜೂ. ೧: ಮಡಿಕೇರಿಯ ಕೊಡಗು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಇದರ ವ್ಯವಸ್ಥಾಪಕರಾಗಿದ್ದ ಕೆ.ಯನ್. ಚೋಂದಮ್ಮ ಮೇದಪ್ಪ ಅವರು ನಿವೃತ್ತಿ ಹೊಂದಿದ್ದು, ಇವರಿಗೆ ಸಂಸ್ಥೆ ಮತ್ತು ಕೊಡವ