ಮಡಿಕೇರಿ, ಜೂ. ೧: ೦-೫ ವರ್ಷದ ಮಕ್ಕಳ ಬಿಆರ್‌ಎನ್ (ಬರ್ತ್ ರಿಜಿಸ್ಟೆçÃಷನ್ ನಂಬರ್)ನ್ನು ಉಪಯೋಗಿ ಸಿಇಎಲ್‌ಸಿ (ಚೈಲ್ಡ್ ಎನ್‌ರೋಲ್‌ಮೆಂಟ್ ಕ್ಲೆöÊಂಟ್) ತಂತ್ರಾAಶದಲ್ಲಿ ಆಧಾರ್ ನೋಂದಣಿ ಮಾಡುವ ಅಭಿಯಾನವನ್ನು ಜಿಲ್ಲಾಡಳಿತ ಹಮ್ಮಿಕೊಂಡಿದೆ.
ಈ ಸಂಬAಧ ಪ್ರತಿ ತಾಲೂಕಿಗೆ ತಲಾ ಒಂದರAತೆ ಒಟ್ಟು ೫ ಆಧಾರ್ ಮೊಬೈಲ್ ಆಪರೇಟರ್‌ಗಳಿಗೆ ಬುಧವಾರ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಟ್ಯಾಬ್‌ಗಳನ್ನು ಒದಗಿಸಿದರು.
ಆಧಾರ್ ನೋಂದಣಿ ಮಾಡುವ ದಿನಾಂಕವನ್ನು ಗ್ರಾಮ ಪಂಚಾಯಿತಿ ಮತ್ತು ಅಂಗನವಾಡಿಗಳ ಮೂಲಕ ತಿಳಿಸಲಾಗುವುದು. ಸಾರ್ವಜನಿಕರು ಈ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ ತಿಳಿಸಿದ್ದಾರೆ.