ಚಿಕಿತ್ಸೆಗೆ ಧನ ಸಹಾಯ

ಕುಶಾಲನಗರ, ಜು. ೧: ಗ್ಯಾಂಗ್ರಿನ್‌ನಿAದ ಒಂದು ಕಾಲನ್ನು ಕಳೆದುಕೊಂಡು ನಂತರ ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿರುವ ಬಣ್ಣಾರಿಯವರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ ರೋಟರಿ ಕುಶಾಲನಗರದ ಅಧ್ಯಕ್ಷ

ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ

ನಾಪೋಕ್ಲು, ಜು. ೧: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ವಯ ಭಾಗಮಂಡಲದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸ್ವಸಹಾಯ ಸಂಘಗಳಿಗೆ ಲಾಭಾಂಶದ ಹಣವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ಎಸ್. ಪೇಮಿತ ಮತ್ತು

ವಿದ್ಯುತ್ ಸಂಪರ್ಕಕ್ಕೆ ರೈತರಿಂದ ಮನವಿ

ಕೂಡಿಗೆ, ಜು. ೧: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ರೈತರ ಅಕ್ರಮ-ಸಕ್ರಮ ಯೋಜನೆಯ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿರುವ ಹಿನ್ನೆಲೆ ಕುಶಾಲನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು

ಆತ್ಮಸ್ಥೆöÊರ್ಯದಿಂದ ವೈದ್ಯರೊಂದಿಗೆ ಸಹಕರಿಸಿದರೆ ಕೊರೊನಾ ದೂರ ರಂಜನ್

ಸೋಮವಾರಪೇಟೆ, ಜು. ೧: ಕೊರೊನಾ ಸೋಂಕು ತಗುಲಿದವರು ಯಾವುದೇ ಕಾರಣಕ್ಕೂ ಹೆದರದೇ ಆತ್ಮಸ್ಥೆöÊರ್ಯದಿಂದ ವೈದ್ಯರ ಆರೈಕೆ, ಸಲಹೆ, ಸೂಚನೆಗಳನ್ನು ಪಾಲಿಸುವು ದರಿಂದ ಶೀಘ್ರ ಗುಣಮುಖ ರಾಗಬಹುದು ಎಂದು