ಗಾಯಾಳುಗಳಿಗೆ ಸಹಕರಿಸಿದರೆ ನಗದು ಬಹುಮಾನಮಡಿಕೇರಿ, ನ. ೩೦: ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ತುರ್ತು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲು ನೆರವಾಗುವ ಸಾರ್ವಜನಿಕರನ್ನು ಹುರಿದುಂಬಿಸಲು ಮತ್ತು ಪ್ರೋತ್ಸಾಹಿಸಲು ಭಾರತೀಯ ಮೋಟಾರ್ ವಾಹನ ಕಾಯ್ದೆ-
ರಸ್ತೆ ಅಪಘಾತ ಬೈಕ್ ಸವಾರ ಸಾವುಗೋಣಿಕೊಪ್ಪಲು, ನ. ೩೦: ಮೂಲತಃ ಹುಣಸೂರು ಮೂಲದ ಗೋಣಿಕೊಪ್ಪಲುವಿನಲ್ಲಿ ಗುಜರಿ ವ್ಯಾಪಾರ ನಡೆಸುತ್ತಿದ್ದ ರಸೂಲ್ ಶರೀಫ್ (೪೫) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನಗರದ ಆಸ್ಪತ್ರೆ ಹಿಂಭಾಗದಲ್ಲಿ ಕಳೆದ
ಕಾವೇರಿ ನದಿಯಲ್ಲಿ ಗಣಪತಿ ತೆಪ್ಪೋತ್ಸವ ಕಣಿವೆ, ನ. ೩೦: ಕುಶಾಲನಗರದ ಐತಿಹಾಸಿಕ ಗಣಪತಿ ದೇವರ ವಾರ್ಷಿಕ ರಥೋತ್ಸವದ ಅಂಗವಾಗಿ ಶನಿವಾರ ರಾತ್ರಿ ಕಾವೇರಿ ನದಿಯಲ್ಲಿ ಶ್ರೀ ಗಣಪತಿ ದೇವರ ತೆಪ್ಪೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ಮಾವನಿಂದ ಅಳಿಯನ ಮೇಲೆ ಹಲ್ಲೆವೀರಾಜಪೇಟೆ, ನ. ೩೦: ನಿರಂತರವಾಗಿ ಮಗಳಿಗೆ ಹಿಂಸೆ ನೀಡುತ್ತಿದ್ದ ಅಳಿಯನ ಮೇಲೆ ಮಾವ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಪೊಲೀಸ್ ದೂರು ದಾಖಲಾಗಿದೆ. ಸಮೀಪದ ಚೋಕಂಡಳ್ಳಿ ಗ್ರಾಮದ
ಬಸ್ಗಳ ನಿಲುಗಡೆಗೆ ಆದೇಶಗುಡ್ಡೆಹೊಸೂರು, ನ. ೩೦: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಎಲ್ಲಾ ವಿಭಾಗದ ಬಸ್‌ಗಳನ್ನು ಗುಡ್ಡೆಹೊಸೂರಿನಲ್ಲಿ ನಿಲ್ಲಿಸಬೇಕು ಎಂಬದು ಈ ವಿಭಾಗದ ಪ್ರಯಾಣಿಕರ ಬೇಡಿಕೆ ಯಾಗಿತ್ತು. ವೇಗದೂತ