ಬಂಗಾರದ ಕನಸು ಗೆದ್ದ ಅಹಲ್ಯಾ ಅಪ್ಪಚ್ಚು

ಮಡಿಕೇರಿ, ಸೆ. ೮: ಮೈಸೂರು ವಿಶ್ವವಿದ್ಯಾನಿಲಯದ ೨೦೨೦-೨೧ನೇ ಸಾಲಿನ ೧೦೧ನೇ ಘಟಿಕೋತ್ಸವದಲ್ಲಿ, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ "ಜಾಹೀರಾತು" ವಿಷಯದಲ್ಲಿ ಕೊಡಗಿನ ಕುವರಿ ಅಹಲ್ಯಾ ಅಪ್ಪಚ್ಚು

ನ್ಯೂಯಾರ್ಕ್ ವಕೀಲರ ಸಂಘದ ಮಾನವ ಹಕ್ಕು

ಸಂರಕ್ಷಣಾ ಸಮಿತಿ ಅಧ್ಯಕ್ಷೆಯಾಗಿ ಆಯ್ಕೆ ಗುಡ್ಡೆಹೊಸೂರು, ಸೆ. ೮: ಅಮೆರಿಕದ ನ್ಯೂಯಾರ್ಕ್ನಲ್ಲಿ ಕಾನೂನು ವಿದ್ಯಾಲಯದಲ್ಲಿ ಪ್ರೊಫೇಸರ್ ಆಗಿರುವ ರಮ್ಯಾ ಜವಾಹರ್ ಕುಡೆಕಲ್ಲು ಅವರು ನ್ಯೂಯಾರ್ಕ್ ವಕೀಲರ ಸಂಘದ ಮಾನವಹಕ್ಕು