ಎಸ್ಕೆಎಸ್ಎಸ್ಎಫ್ ಅಧ್ಯಕ್ಷರಾಗಿ ಉಮ್ಮರ್ ಹಾಜಿ

ನಾಪೋಕ್ಲು, ಅ. ೧೮: ಎಮ್ಮೆಮಾಡು ಎಸ್.ಕೆ.ಎಸ್.ಎಸ್.ಎಫ್.ನ ನೂತನ ಸಾಲಿನ ಅಧ್ಯಕ್ಷರಾಗಿ ಪಿ.ಎಸ್. ಉಮ್ಮರ್ ಹಾಜಿ ಅವಿರೋಧವಾಗಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ಕೂರೂಳಿ, ಸಹ ಕಾರ್ಯದರ್ಶಿಯಾಗಿ ಕನ್ನಡಿಯಂಡ