ರಸ್ತೆ ದುಸ್ಥಿತಿ ಬಾಳೆಗಿಡ ನೆಟ್ಟು ಆಕ್ರೋಶ

ನಾಪೋಕ್ಲು, ಆ. ೩: ಸಮೀಪದ ಕೊಟ್ಟಮುಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಡಿಕೇರಿ ಮುಖ್ಯರಸ್ತೆಯು ಹೊಂಡಗುAಡಿಗಳಿAದ ಕೂಡಿದ್ದು ವಾಹನ ಚಾಲಕರು, ಸಾರ್ವಜನಿಕರು ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಸ್ಥಳೀಯರು

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ

ಮಡಿಕೇರಿ, ಆ. ೩: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ೨೦೨೧-೨೨ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಘೋಷಣೆಯಾಗಿದ್ದು, ಶಕ್ತಿಯಲ್ಲಿ ಪ್ರಕಟಗೊಂಡ ನಾಲ್ಕು ವರದಿಗಳು ಪ್ರಶಸ್ತಿಯನ್ನು ಪಡೆದುಕೊಂಡಿವೆ. ಸ್ವಸ್ಥ ಸಂಸ್ಥೆಯ

ಜಾಗದ ತಕರಾರು ವಾಯುಪುತ್ರ ಭವನಕ್ಕಾಗಿ ಸಹಿ ಸಂಗ್ರಹ

(ಅಂಚೆಮನೆ ಸುಧಿ) *ಸಿದ್ದಾಪುರ, ಆ.೩: ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಈರಳೆವಳಮುಡಿ ಶಾಖೆಯ ಹಳೆಯ ಕಟ್ಟಡಕ್ಕೆ ಕಾಯಕಲ್ಪ ನೀಡಲಾಗುತ್ತಿದ್ದು, ವಾಯುಪುತ್ರ ಭವನ ಎಂದು ನಾಮಕರಣ ಮಾಡಲಾಗಿದೆ. ಆದರೆ

ಬ್ಯಾಡಗೊಟ್ಟ ಗ್ರಾಪಂಗೆ ಬೀಗ ಅಸಮಾಧಾನ

ಸೋಮವಾರಪೇಟೆ, ಆ. ೩: ತಾಲೂಕಿನ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಕಚೇರಿಗೆ ಇಂದು ಮಧ್ಯಾಹ್ನದಿಂದ ೩.೩೦ರ ವರೆಗೆ ಬೀಗ ಜಡಿದಿದ್ದರಿಂದ ಕಚೇರಿ ಕೆಲಸಕ್ಕೆ ಆಗಮಿಸಿದ್ದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ