ಟ್ಯಾಕ್ಸಿ ಡ್ರೆöÊರ‍್ಸ್ ಅಸೋಸಿಯೇಷನ್ನ ವಾರ್ಷಿಕೋತ್ಸವ

ಮಡಿಕೇರಿ, ಜು. ೨೦: ಕರ್ನಾಟಕ ರಾಜ್ಯ ಟ್ಯಾಕ್ಸಿ ಡ್ರೆöÊರ‍್ಸ್ ಅಸೋಸಿಯೇಷನ್‌ನ ೨ನೇ ವರ್ಷದ ವಾರ್ಷಿಕೋತ್ಸವ ನಗರದ ಲಯನ್ಸ್ ಸಂಸ್ಥೆ ಸಭಾಂಗಣದಲ್ಲಿ ನಡೆಯಿತು. ಮಡಿಕೇರಿ ನಗರ ಠಾಣಾಧಿಕಾರಿ ಅಂತಿಮ ಗೌಡ

ಕೊಡಗಿನ ಪ್ರಪ್ರಥಮ ಡಿ ಲೆವಲ್ ಐಸಿಯು ಆ್ಯಂಬ್ಯುಲೆನ್ಸ್ ಲೋಕಾರ್ಪಣೆ

ವೀರಾಜಪೇಟೆ, ಜು. ೨೦: ಕೊಡಗು ಜಿಲ್ಲೆಯ ಪ್ರಪ್ರಥಮ ಐ.ಸಿ.ಯು. ಒಳಗೊಂಡ ರೂ. ೩೩ ಲಕ್ಷ ವೆಚ್ಚದ ಅತ್ಯಾಧುನಿಕ ‘ಡಿ-ಲೆವೆಲ್ ಆ್ಯಂಬ್ಯುಲೆನ್ಸ್’ ಲೋಕಾರ್ಪಣೆ ಗೊಂಡಿದೆ. ವೀರಾಜಪೇಟೆಯ ಡೊನೇರ‍್ಸ್ ಚಾರಿಟೇಬಲ್

ಬೃಹತ್ ಲೋಕ ಅದಾಲತ್ನಲ್ಲಿ ದಾವೆ ಇತ್ಯರ್ಥಕ್ಕೆ ನ್ಯಾಯಾಧೀಶರ ಮನವಿ

ಸೋಮವಾರಪೇಟೆ, ಜು. ೨೦: ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಆ. ೧೪ ರಂದು ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಬೃಹತ್ ಲೋಕ ಅದಾಲತ್ ಹಮ್ಮಿಕೊಂಡಿದ್ದು, ಅದರಂತೆ ಆ.