ಎಆರ್ ಉತ್ತಪ್ಪ ಅವರಿಗೆ ಡಾಕ್ಟರೇಟ್ ಪದವಿ

ಪೊನ್ನಂಪೇಟೆ, ಅ.೨೭: ಪೊನ್ನಂಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮದ ಅಪ್ಪಂಡೇರAಡ ಉತ್ತಪ್ಪ ಅವರಿಗೆ ಅರಣ್ಯ ಮತ್ತು ಪರಿಸರ ವಿಜ್ಞಾನ ವಿಷಯದಲ್ಲಿನ ಸಂಶೋಧನೆ ಗಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಡಾಕ್ಟರೇಟ್

ಜಮಾಬಂದಿ ಬಂದಿದ್ದು ಎರಡು ಮಂದಿ

ಸುAಟಿಕೊಪ್ಪ, ಅ.೨೭: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಲಾದ ಜಮಾಬಂದಿ ಸಭೆಗೆ ಕೇವಲ ಇಬ್ಬರು ಗ್ರಾಮಸ್ಥರು ಮಾತ್ರ ಪಾಲ್ಗೊಂಡಿದ್ದರು. ಸುAಟಿಕೊಪ್ಪ ಗ್ರೇಡ್೧ ಗ್ರಾಮ ಪಂಚಾಯಿತಿ ಜಮಾಬಂದಿ ಸಭೆಯು ಅಧ್ಯಕ್ಷೆ

ಟೆಂಡರ್ ಪ್ರಕ್ರಿಯೆ ಬಗ್ಗೆ ಅಸಮಾಧಾನ ಸಭೆಗೆ ಬಹಿಷ್ಕಾರ

ಕುಶಾಲನಗರ, ಅ. ೨೭: ಸೋಮವಾರಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮತ್ತು ಉಪ ಮಾರುಕಟ್ಟೆ ಪ್ರಾಂಗಣಗಳಲ್ಲಿ ನಿರ್ಮಾಣಗೊಂಡಿರುವ ಸಣ್ಣ ಅಂಗಡಿ ಮಳಿಗೆಗಳು, ಗೋದಾಮುಗಳ ಟೆಂಡರ್ ಪ್ರಕ್ರಿಯೆ