ಆಧಾರ್ ಜೋಡಣೆ ಕಾರ್ಯಕೂಡಿಗೆ, ಆ. ೨೮: ಕುಶಾಲನಗರ ತಾಲೂಕು ನಾಡು ಕಚೇರಿ, ಕಂದಾಯ ಇಲಾಖೆ ವತಿಯಿಂದ ಗ್ರಾಮಾಂತರ ಪ್ರದೇಶಗಳಾದ ಕೂಡಿಗೆ, ಹೆಬ್ಬಾಲೆ ಶಿರಂಗಾಲ ತೊರೆನೂರು, ಮುಳ್ಳುಸೋಗೆ ವ್ಯಾಪ್ತಿಯಲ್ಲಿ ಮತದಾರರ ಚೀಟಿಗೆ
ಹಣ್ಣು ಹಂಪಲು ವಿತರಣೆ ಮಡಿಕೇರಿ, ಆ.೨೮ : ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮ ದಿನದ ಅಂಗವಾಗಿ ಕೊಡಗು ಜಿಲ್ಲಾ ಯುವ ಕಾಂಗ್ರೆಸ್
ಪ್ರತಿಯೊಂದು ಕಲೆಗಳಿಗೆ ಜಾನಪದ ಪ್ರಕಾರಗಳೇ ಮೂಲ ಬಾಚರಣಿಯಂಡ ಅಪ್ಪಣ್ಣ ಕುಶಾಲನಗರ, ಆ.೨೮: ಪ್ರತಿಯೊಂದು ಕಲೆಗಳಿಗೂ ಜಾನಪದ ಪ್ರ‍್ರಕಾರಗಳೇ ಮೂಲವಾಗಿದೆ ಎಂದು ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ. ಅಪ್ಪಣ್ಣ ಅಭಿಪ್ರಾಯಪಟ್ಟರು. ಕರ್ನಾಟಕ ಜಾನಪದ ಪರಿಷತ್ತು
ನಾಟಿ ಓಟ ಸ್ಪರ್ಧೆ ನಾಪೋಕ್ಲು , ಆ. ೨೮: ಹಳೇ ತಾಲೂಕಿನ ಬೊಪ್ಪಂಡ ಕಾಶಿ ನಂಜಪ್ಪ ಅವರ ಗದ್ದೆಯಲ್ಲಿ ನಾಟಿ ಓಟ ಹಮ್ಮಿಕೊಳ್ಳಲಾಗಿತ್ತು. ನಾಟಿ ಓಟದಲ್ಲಿ ಪುರುಷರು ಮತ್ತು ಮಹಿಳೆಯರ ಪ್ರತ್ಯೇಕ ಸ್ಪರ್ಧೆ
ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ವೀರಾಜಪೇಟೆ, ಆ. ೨೮: ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲೂ ಭಾಗವಹಿಸುವುದರಿಂದ ವಿದ್ಯಾರ್ಥಿಗಳು ಉತ್ತಮ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ದಿ ಸಮಿತಿ ಅಧ್ಯಕ್ಷರು