ಕುಶಾಲನಗರದಲ್ಲಿ ರೂ ೧೪೮ ಕೋಟಿ ವೆಚ್ಚದಲ್ಲಿ ನೀರು ಸರಬರಾಜು ಯೋಜನೆ

ಕಣಿವೆ, ಅ. ೧೯: ಕುಶಾಲನಗರ ಪಟ್ಟಣದಲ್ಲಿ ಹಾಲಿ ಇರುವ ಕುಡಿಯುವ ನೀರಿನ ಯೋಜನಾ ಘಟಕ ಹಳೆಯದಾಗಿದ್ದು, ಪ್ರಸ್ತುತ ಇರುವ ಕುಶಾಲನಗರದ ಜನಸಂಖ್ಯೆಗೆ ಸಮರ್ಪಕವಾದ ಕುಡಿಯುವ ನೀರನ್ನು ಸರಬರಾಜು

ಆಯುರ್ವೇದ ದಿನಾಚರಣೆ ಅಂಗವಾಗಿ ಬೃಹತ್ ಆರೋಗ್ಯ ಶಿಬಿರ

ಮಡಿಕೇರಿ, ಅ. ೧೯: ನೀಮಾ ಕೊಡಗು ವತಿಯಿಂದ ೭ನೇ ರಾಷ್ಟಿçÃಯ ಆಯುರ್ವೇದ ದಿನಾಚರಣೆ ಅಂಗವಾಗಿ ತಾ.೨೩ರಂದು ಮಡಿಕೇರಿಯ ಕೆಳಗಿನ ಗೌಡ ಸಮಾಜದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕ್ರೆöÊಸ್ತ ಅಭಿವೃದ್ಧಿ ಸಮಿತಿಯ ಅನುದಾನ ಬಳಸಿಕೊಳ್ಳಿ

ಮಡಿಕೇರಿ, ಅ. ೧೯: ಜಿಲ್ಲೆಯಲ್ಲಿ ಚರ್ಚ್ ನವೀಕರಣ, ಸ್ಮಶಾನ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣಕ್ಕೆ ಅನುದಾನವನ್ನು ಈಗಾಗಲೇ ನೀಡಲಾಗಿದ್ದು, ಅಗತ್ಯ ಉಳ್ಳವರು ಪ್ರಯೋಜನ ಪಡೆದುಕೊಳ್ಳಬಹುದು ಎಂದು ರಾಜ್ಯ