ಜಿಲ್ಲೆಯಲ್ಲಿ ಶಾಂತಿ ನೆಲೆಯೂರುವಂತಾಗಲಿಮಡಿಕೇರಿ, ಸೆ. ೨: ಕೋಮು ಪ್ರಚೋದನೆಯ ಮೂಲಕ ಸಮಾಜವನ್ನು ವಿಭಜಿಸಿ, ಕೇವಲ ಮತ ರಾಜಕಾರಣಕ್ಕೆ ಸೀಮಿತವಾಗಿ ರಾಜಕೀಯ ಪಕ್ಷಗಳು ಕಾರ್ಯಾಚರಿಸುತ್ತಿವೆ. ಇವುಗಳನ್ನು ಮೀರಿ ಜಾತಿ ಧರ್ಮಗಳ ಎಲ್ಲೆಯನ್ನು
ಪರಿಸರ ಉಳಿಸಿ ಸಾಲುಮರದ ತಿಮ್ಮಕ್ಕಕುಶಾಲನಗರ, ಸೆ. ೨ : ಪ್ರಕೃತಿ ಸಂಪತ್ತನ್ನು ಉಳಿಸಿ ಬೆಳೆಸುವ ಕೆಲಸ ನಿರಂತರ ಸಾಗಬೇಕು, ಪ್ರಕೃತಿಯ ಆರಾಧನೆಯ ಮೂಲಕ ಸಂರಕ್ಷಣೆ ಸಾಧ್ಯ, ಪ್ರತಿಯೊಬ್ಬರೂ ವನಸಿರಿಯ ಸಂರಕ್ಷಣೆಗೆ ಪಣತೊಡಬೇಕಾಗಿದೆ
ಜಿಲ್ಲೆಯಾದ್ಯಂತ ವಿಘ್ನನಿವಾರಕನಿಗೆ ಭಕ್ತಿಪೂರ್ವಕ ನಮನಮಡಿಕೇರಿ, ಸೆ. ೧: ವಿಘ್ನ ನಿವಾರಕ, ಆದಿಪೂಜಿತ, ಗೌರಿತನಯ ಗಣಪತಿಯನ್ನು ಆರಾಧಿಸುವ ಗಣೇಶ ಚತುರ್ಥಿಯನ್ನು ಕೊಡಗು ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ವಿವಿಧ ದೇವಾಲಯಗಳಲ್ಲಿ ಹಾಗೂ ವಿವಿಧ ಸಮಿತಿಗಳ
ಕೊಡವ ಜನಾಂಗದ ಶ್ರೇಯೋಭಿವೃದ್ಧಿ ಬಜೆಟ್ ಘೋಷಣೆಗೆ ಯೋಜನೆ ಅಂತಿಮಮಡಿಕೇರಿ, ಸೆ. ೧: ೨೦೨೨-೨೩ನೇ ಸಾಲಿನ ಮುಂಗಡ ಪತ್ರದಲ್ಲಿ ಸರಕಾರ ಕೊಡವ ಜನಾಂಗದ ಶ್ರೇಯೋಭಿವೃದ್ಧಿ ಗೆಂದು ಘೋಷಿಸಿದ್ದ ರೂ. ೧೦ ಕೋಟಿ ಅನುದಾನಕ್ಕೆ ಸಂಬAಧಿಸಿದAತೆ ವಿವಿಧ ಕ್ರಿಯಾಯೋಜನೆಗೆ
ಸಂಜೆ ಸುರಿದ ದಿಢೀರ್ ಮಳೆಗೆ ಅವಾಂತರಮಡಿಕೇರಿ, ಸೆ. ೧: ದಿನವಿಡೀ ಬಿಸಿಲಿನಿಂದ ಕಾದಿದ್ದ ಮಡಿಕೇರಿಯಲ್ಲಿ ಸಂಜೆ ೫ ಗಂಟೆ ವೇಳೆಗೆ ಸುರಿದ ಗುಡುಗು ಸಹಿತ ದಿಢೀರ್ ಮಳೆಗೆ ನಗರದಾದ್ಯಂತ ಅವಾಂತರ ಸೃಷ್ಟಿಯಾಗಿತ್ತು. ಮಳೆಯ