ಕ್ರಿಮಿನಲ್ ಮೊಕದ್ದಮೆ ದಾಖಲಿಸದಂತೆ ಕಾಯ್ದೆಗೆ ತಿದ್ದುಪಡಿ ಗೋಣಿಕೊಪ್ಪಲು, ಸೆ.೧: ನಾಗರಿಕರು,ರೈತರು ತಮ್ಮ ಜೀವನೋಪಾಯಕ್ಕೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರಿಗೆ ಎದುರಾಗಿದ್ದ ಭೀತಿ ಇನ್ನು ಮುಂದೆ ದೂರವಾಗಲಿದೆ. ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು
ಆಕ್ಷೇಪಣೆಗೆ ಅವಕಾಶಮಡಿಕೇರಿ, ಸೆ. ೧: ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಬ್ನಿವಳವಾಡಿ ಗ್ರಾಮದ ಬೋಯಿಕೇರಿಯಲ್ಲಿ ೨೦೨೨-೨೩ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗ್ರಾಮ
ಟೆಕ್ವಾಂಡೊ ಕ್ರೀಡೆಯಲ್ಲಿ ಸಾಧನೆಕುಶಾಲನಗರ, ಸೆ. ೧ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಟೆಕ್ವಾಂಡೋ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ಕುಶಾಲನಗರದ ವಿದ್ಯಾರ್ಥಿಗಳು ನಾಲ್ಕು ಚಿನ್ನ ಮತ್ತು ಒಂದು ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ. ಕುಶಾಲನಗರದ ಡೆಕ್ಕನ್
ಅರಪಟ್ಟು ಪೊದವಾಡ ಗ್ರಾಮ ಸಭೆ ಕಡಂಗ, ಸೆ. ೧: ನರಿಯಂದಡ ಗ್ರಾಮ ಪಂಚಾಯಿತಿಯ ಅರಪಟ್ಟು ಮತ್ತು ಪೊದವಾಡ ಗ್ರಾಮದ ವಾರ್ಡ್ ಸಭೆಯು ಪಾಂಡAಡ ರಾಣಿ ಗಣಪತಿ ಮತ್ತು ವಾಣಿ ಇವರ ಅಧ್ಯಕ್ಷತೆಯಲ್ಲಿ ಸ್ಥಳೀಯ
ತಾ೫ ರಂದು ಶಿಕ್ಷಕರ ದಿನಾಚರಣೆಮಡಿಕೇರಿ, ಸೆ.೧ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಇವರ ಸಂಯುಕ್ತಾಶ್ರಯದಲ್ಲಿ ತಾ.