ರಸ್ತೆಯ ಹೊಂಡ ಗುಂಡಿ ಮುಚ್ಚಿಸಲು ಆಗ್ರಹಶನಿವಾರಸಂತೆ, ಸೆ. ೯: ಪಟ್ಟಣದ ಮುಖ್ಯರಸ್ತೆಯಿಂದ ಸುಳುಗಳಲೆ ಕಾಲೋನಿಯ ಹಿಂದೂ ರುದ್ರ ಭೂಮಿಗಾಗಿ ಮೂದರವಳ್ಳಿ ಗ್ರಾಮಕ್ಕೆ ಸೇರುವ ರಸ್ತೆ ಗುಂಡಿ - ಹೊಂಡಗಳಿAದ ಕೂಡಿದ್ದು, ಸಂಚಾರ ತ್ರಾಸದಾಯಕವಾಗಿದೆ.
ಶ್ರದ್ಧಾಭಕ್ತಿಯಿಂದ ನೆರವೇರಿದ ವೀರಭದ್ರೇಶ್ವರ ವರ್ಧಂತಿ ಮಹೋತ್ಸವಶನಿವಾರಸಂತೆ, ಸೆ. ೯: ಶ್ರೀವೀರಭದ್ರೇಶ್ವರ ವರ್ಧಂತಿ ಮಹೋತ್ಸವ ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನೀರುಗುಂದ ಗ್ರಾಮದ ವೀರಭದ್ರ ದೇವಾಲಯದಲ್ಲಿ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಮನೆಹಳ್ಳಿ ಮಠ
ತಾಲೂಕು ಹಿಂದೂ ಮಲಯಾಳ ಸಮಾಜದಿಂದ ಓಣಂ ಉತ್ಸವಕ್ಕೆ ಸಿದ್ಧತೆಸೋಮವಾರಪೇಟೆ, ಸೆ. ೯: ತಾಲೂಕು ಹಿಂದೂ ಮಲಯಾಳ ಸಮಾಜದ ವತಿಯಿಂದ ಅಕ್ಟೋಬರ್ ೯ ರಂದು ಓಣಂ ಉತ್ಸವವನ್ನು ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಅದ್ಧೂರಿಯಾಗಿ ನಡೆಸಲಾಗುವುದು ಎಂದು
ಸರ್ವರ ದಸರಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಗೋಣಿಕೊಪ್ಪಲು, ಸೆ. ೯: ನಗರದ ೩ನೇ ವಿಭಾಗದ ಸರ್ವರ ದಸರಾ ಸಮಿತಿಯ ನೂತನ ಅಧ್ಯಕ್ಷರಾಗಿ ಟಿ.ಎನ್. ಗೋವಿಂದಪ್ಪ ಹಾಗೂ ಕಾರ್ಯಾಧ್ಯಕ್ಷರಾಗಿ ಹೆಚ್.ಆರ್. ಪರಶುರಾಮ್ ಅವಿರೋಧವಾಗಿ ಆಯ್ಕೆಯಾದರು. ಸಮಿತಿಯ
೩೮ನೇ ವರ್ಷದ ಗ್ರಾಮೀಣ ಕ್ರೀಡಾಕೂಟಮಡಿಕೇರಿ, ಸೆ. ೯: ನೇತಾಜಿ ಯುವಕ ಮಂಡಲ, ನೆಹರು ಯುವ ಕೇಂದ್ರ ಮಡಿಕೇರಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ಕೊಡಗು, ತಾಲೂಕು