‘ಭಾರತ್ ಜೋಡೋ’ ಯಾತ್ರೆಗೆ ಕೊಡಗಿನಲ್ಲಿ ಸ್ವಾಗತ ಮಡಿಕೇರಿ, ಸೆ. ೧೪: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ’ಭಾರತ್ ಜೋಡೋ’ ಪಾದಯಾತ್ರೆ ಅ.೧ ರಂದು ನಂಜನಗೂಡು ವ್ಯಾಪ್ತಿಯ ಕಳಲೆ ಗೇಟ್ ಬಳಿ ಆಗಮಿಸಲಿದ್ದು, ಕೊಡಗಿನಿಂದ
ಕುಟ್ಟದಲ್ಲಿ ವಿಜೃಂಭಿಸಿದ ಗಿರಿಜನ ಸಾಂಸ್ಕೃತಿಕೋತ್ಸವ ಪೊನ್ನAಪೇಟೆ, ಸೆ.೧೪: ಜಿಲ್ಲೆಯ ಗಡಿಭಾಗ ಕುಟ್ಟದಲ್ಲಿ ಗಿರಿಜನರ ಸಾಂಸ್ಕೃತಿಕ ಉತ್ಸವ ಮಂಗಳವಾರದAದು ವಿಜೃಂಭಿಸಿತು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ನಾಗರಹೊಳೆ ಗಿರಜನ ಅಭಿವೃದ್ಧಿ ಕಲಾ ಸಂಸ್ಥೆ ಹಾಗೂ ಕೊಡಗು
ಲಾಭದಲ್ಲಿ ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ಮಡಿಕೇರಿ, ಸೆ. ೧೪: ೨೦೨೧-೨೨ನೇ ಸಾಲಿನಲ್ಲಿ ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಒಟ್ಟು ರೂ. ೨೮.೧೫ ಲಕ್ಷದಷ್ಟು ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸಿ.ಕೆ.
ಲಾಭದಲ್ಲಿ ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗುಡ್ಡೆಹೊಸೂರು, ಸೆ. ೧೪: ಇಲ್ಲಿಗೆ ಸಮೀಪದ ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೧-೨೨ನೇ ಸಾಲಿನಲ್ಲಿ ರೂ.೬೮.೦೫ ಲಕ್ಷಗಳ ಲಾಭ ಗಳಿಸಿದೆ. ಸಂಘದ ವ್ಯಾಪ್ತಿಗೆ ೯ ಗ್ರಾಮಗಳು
ಬೇಳೂರು ಗ್ರಾಪಂ ಪಿಡಿಓ ಕಾರ್ಯದರ್ಶಿ ವಿರುದ್ಧ ಸದಸ್ಯರುಗಳ ಅಸಮಾಧಾನ ಸೋಮವಾರಪೇಟೆ, ಸೆ.೧೪: ಸಮೀಪದ ಬೇಳೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಗಳು ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕುತ್ತಿದ್ದು, ಇವರುಗಳನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿರುವ