ಭಾಗಮಂಡಲ ತಲಕಾವೇರಿ ರಸ್ತೆ ಅಭಿವೃದ್ಧಿಗೆ ಸಭೆ ಮಡಿಕೇರಿ, ಸೆ. ೨೧: ಭಾಗಮಂಡಲದಿAದ ತಲಕಾವೇರಿಗೆ ಹೋಗುವ ರಸ್ತೆ ಅಭಿವೃದ್ಧಿಪಡಿಸುವ ಕುರಿತು ವಿಶೇಷ ಸಭೆ ನಡೆಸುವ ಕುರಿತು ವಿಧಾನ ಪರಿಷತ್‌ನಲ್ಲಿ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಪ್ರಶ್ನೆಗೆ
ಆದಿಶಕ್ತಿಯಿಂದ ಶುಂಭ ನಿಶುಂಭರ ಸಂಹಾರ ಮಡಿಕೇರಿ, ಸೆ. ೨೧: ನಗರದ ಶ್ರೀ ಚೌಡೇಶ್ವರಿ ದೇವಾಲಯ ದಸರಾ ಮಂಟಪ ಸಮಿತಿ ೬೦ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದ್ದು, ಈ ಬಾರಿ ಆದಿಶಕ್ತಿಯಿಂದ ಶುಂಭ ನಿಶುಂಭರ
ಮಾಜಿ ಸೈನಿಕರಿಗೆ ಜಾಗ ಮಂಜೂರಾತಿ ಕಂದಾಯ ಸಚಿವರ ಮಾಹಿತಿ ಮಡಿಕೇರಿ, ಸೆ. ೨೧: ಕೊಡಗು ಜಿಲ್ಲೆಯಲ್ಲಿ ಮಾಜಿ ಸೈನಿಕರಿಗೆ ಜಾಗ ಮಂಜೂರಾತಿ ವಿಚಾರಕ್ಕೆ ಸಂಬAಧಿಸಿದAತೆ ಶಾಸಕರುಗಳಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಅವರುಗಳು ವಿಧಾನಸಭೆಯಲ್ಲಿ ಪ್ರಶ್ನಿಸಿದ್ದು, ಇದಕ್ಕೆ
ವೃತ್ತಿಪರ ನಿರ್ದೇಶಕರಾಗಿ ದೇವಯ್ಯಮಡಿಕೇರಿ, ಸೆ. ೨೧: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ (ಡಿಸಿಸಿ ಬ್ಯಾಂಕ್) ವೃತ್ತಿಪರ ನಿರ್ದೇಶಕರನ್ನಾಗಿ ಕೇಕಡ ಎಂ. ದೇವಯ್ಯ (ವಿಜು) ಅವರನ್ನು ನೇಮಕ ಮಾಡಲಾಗಿದೆ. ಕರ್ನಾಟಕ
ವೆಂಕಟರಮಣ ಸೊಸೈಟಿಗೆ ರೂ೧೨೦ ಕೋಟಿ ಲಾಭ ಶೇ೧೫ ಡಿವಿಡೆಂಡ್ ಮಡಿಕೇರಿ, ಸೆ.೨೧ : ಮಡಿಕೇರಿಯಲ್ಲಿ ಶಾಖೆ ಹೊಂದಿರುವ ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ೨೦೨೧-೨೨ ನೇ ಸಾಲಿನ ವಾರ್ಷಿಕ ಮಹಾಸಭೆಯು ಕೊಡಿಯಾಲಬೈಲಿನ ಗೌಡ ಸಮುದಾಯ