ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ * ವಿಶೇಷ ಅನುದಾನಕ್ಕೆ ಪ್ರಯತ್ನ ನಡೆಸಲು ಆಡಳಿತ ಪಕ್ಷಕ್ಕೆ ಒತ್ತಾಯ * ಪ.ಪಂ. ಸಾಮಾನ್ಯ ಸಭೆ ಸೋಮವಾರಪೇಟೆ, ಸೆ. ೨೧: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ
ಗಡಿ ಪ್ರದೇಶದ ಗ್ರಾಮಗಳಿಗೆ ಭೇಟಿ ನೀಡಿ ಕುಂದುಕೊರತೆ ಆಲಿಸಲು ಡಾಸಿ ಸೋಮಶೇಖರ ಸೂಚನೆ ಮಡಿಕೇರಿ, ಸೆ.೨೧: ಜಿಲ್ಲಾ ಮಟ್ಟದ ಅಧಿಕಾರಿಗಳು ಗಡಿ ಪ್ರದೇಶದ ಗ್ರಾಮಗಳಿಗೆ ತಿಂಗಳಿಗೊಮ್ಮೆಯಾದರೂ ಭೇಟಿ ನೀಡಿ, ಗ್ರಾಮ ವಾಸ್ತವ್ಯ ಮಾಡಿ, ಸಾರ್ವಜನಿಕರ ಕುಂದುಕೊರತೆ ಆಲಿಸುವಂತಾಗಬೇಕು ಎಂದು ರಾಜ್ಯ ಗಡಿ
ಪೊನ್ನಂಪೇಟೆಯಲ್ಲಿ ತಾ ೨೫ಕ್ಕೆ ‘ತಂದ್ ಬೆAದ್’ಕಾರಡ ಮೋಪ್ ಕೂಟ ಜಬ್ಬೂಮಿ ಪೊನ್ನಂಪೇಟೆ ಕೊಡವ ಸಮಾಜದ ಜಂಟಿ ಆಶ್ರಯ ಶ್ರೀಮಂಗಲ, ಸೆ. ೨೧: ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಹಾಗೂ ಪೊನ್ನಂಪೇಟೆ ಕೊಡವ ಸಮಾಜ ಜಂಟಿ ಆಶ್ರಯದಲ್ಲಿ ಕೊಡವ ಜನಾಂಗದಲ್ಲಿ ವಧು-ವರ ಅನ್ವೇಷಣೆ ಯನ್ನು ಬಲವರ್ಧನೆಗೊಳಿಸಿ, ಜನಾಂಗದಲ್ಲಿ ವಧು-ವರ
‘ಸಮಾಜದ ಬೆಳವಣಿಗೆಯಲ್ಲಿ ದವಸ ಭಂಡಾರಗಳ ಪಾತ್ರ ಮಹತ್ವದ್ದು’ ನಾಪೋಕ್ಲು, ಸೆ. ೨೧: ಸಮಾಜದ ಬೆಳವಣಿಗೆಯಲ್ಲಿ ದವಸ ಭಂಡಾರಗಳ ಪಾತ್ರ ಮಹತ್ವದ್ದು ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹೇಳಿದರು.
ಜಮೀನು ದುರಸ್ತಿಗೆ ವಿಳಂಬವಾಗದAತೆ ಕ್ರಮ ಮಡಿಕೇರಿ, ಸೆ. ೨೧: ಮೂಲ ದಾಖಲೆ/ಕಡತಗಳಿಲ್ಲದ ಜಮೀನುಗಳ ದುರಸ್ತಿ ಕಾರ್ಯ ವಿಳಂಬವಾಗದAತೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಶಾಸಕ ಅಪ್ಪಚ್ಚು