೨೩ ವರ್ಷಗಳ ಬಳಿಕ ಇಂಗ್ಲೆAಡಿನಲ್ಲಿ ಕ್ರಿಕೆಟ್ ಸರಣಿ ಗೆದ್ದ ಭಾರತ

ಇಂಗ್ಲೆAಡ್, ಸೆ. ೨೨: ಭಾರತ ಮಹಿಳೆಯರ ಕ್ರಿಕೆಟ್ ತಂಡವು ೨೩ ವರ್ಷಗಳ ಬಳಿಕ ಇಂಗ್ಲೆAಡಿನಲ್ಲಿ ಇಂಗ್ಲೆAಡ್ ಕ್ರಿಕೆಟ್ ತಂಡದ ವಿರುದ್ಧ ೫೦ ಓವರ್ ಪಂದ್ಯಾಟದಲ್ಲಿ ಸರಣಿ ಗೆಲುವು

ಅತ್ಯಾಚಾರ ಯತ್ನ ಆಟೋ ಚಾಲಕನ ಬಂಧನ

ವೀರಾಜಪೇಟೆ, ಸೆ. ೨೨: ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಲು ಯತ್ನಿಸಿದ ಆರೋಪದಡಿ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ವೀರಾಜಪೇಟೆ ನಗರದ ತಿಮ್ಮಯ್ಯ ಬಡಾವಣೆಯ ನಿವಾಸಿ ಸುನೀಲ್ ಜೋಸೆಫ್ (೪೬)

ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಘಾಟನೆಯಾಗದ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ

ಮಡಿಕೇರಿ, ಸೆ. ೨೧: ನಗರದ ಹೊರವಲಯದ ವಿದ್ಯಾನಗರದಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಕಾಮಗಾರಿ ಸಂಪೂರ್ಣ ಪೂರ್ಣಗೊಂಡಿದ್ದರೂ ಇನ್ನೂ ಇದು ಉದ್ಘಾಟನೆಗೊಂಡಿಲ್ಲ. ಈ ಕುರಿತ ಪ್ರಕ್ರಿಯೆ ಇನ್ನಷ್ಟೆ

ಮಡಿಕೇರಿ ದಸರಾಗೆ ಮುಖ್ಯಮಂತ್ರಿ ಸಚಿವರುಗಳಿಗೆ ಆಹ್ವಾನ

ಮಡಿಕೇರಿ, ಸೆ. ೨೧: ನಾಡ ಹಬ್ಬ ಮಡಿಕೇರಿ ದಸರಾ- ಜನೋತ್ಸವಕ್ಕೆ ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವರುಗಳಿಗೆ ಆಹ್ವಾನ ನೀಡಲಾಗಿದ್ದು, ಪ್ರಮುಖರು ಈ ಬಾರಿಯ ದಸರಾಗೆ ಆಗಮಿಸುವ ನಿರೀಕ್ಷೆಯಿದೆ. ದಸರಾ

ಮಾಜಿ ಸೈನಿಕರ ಸಂಘದಿAದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ವೀರಾಜಪೇಟೆ, ಸೆ. ೨೧: ವೀರಾಜಪೇಟೆಯ ಕೊಡಗು ಮಾಜಿ ಸೈನಿಕರ ಸಂಘದಿAದ ಇಂದು ತಾಲೂಕು ಕಚೇರಿ ಬಳಿಯ ಹುತಾತ್ಮ ಯೋಧರ ಸ್ಮಾರಕದಲ್ಲಿ ಸಂಘದ ಅಧ್ಯಕ್ಷ ಚೇಂದ್ರಿಮಾಡ ನಂಜಪ್ಪ ಅಧ್ಯಕ್ಷತೆಯಲ್ಲಿ