ಅವ್ಯವಹಾರ ಆರೋಪ ಲೋಕಾಯುಕ್ತಕ್ಕೆ ದೂರು ನೀಡಲು ನಿರ್ಧಾರ ವೀರಾಜಪೇಟೆ, ಸೆ. ೨೨: ಮಲಬಾರ್ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಮಾರಾಟ ಸಂಘ, ನಿಯಮಿತ ಕಟ್ಟಡವು ನಿಯಮ ಬಾಹಿರವಾಗಿದ್ದು, ಹಿಂದಿನ ಅಧ್ಯಕ್ಷರು
ಸ್ಕೂಟರ್ನಲ್ಲಿ ಹಾವುಸುಂಟಿಕೊಪ್ಪ, ಸೆ: ೨೨ ನಿಲುಗಡೆಗೊಂಡಿದ್ದ ಸ್ಕೂಟರ್‌ನ ಹ್ಯಾಂಡಲ್‌ನಲ್ಲಿ ಹಾವೊಂದು ಪತ್ತೆಯಾಗಿದ್ದು, ಇದು ಭಯಕ್ಕೆ ಕಾರಣವಾಯಿತು. ತಾ. ೨೧ ರ ಮಧ್ಯಾಹ್ನ ಸುಂಟಿಕೊಪ್ಪ ಉಲುಗುಲಿ ರಸ್ತೆಯಲ್ಲಿ ಪ್ರಾವಿಷನ್ ಅಂಗಡಿ
ಎನ್ಐಎ ದಾಳಿ ಖಂಡಿಸಿ ಪ್ರತಿಭಟನೆಮಡಿಕೇರಿ, ಸೆ. ೨೨: ನಗರಸಭಾ ವ್ಯಾಪ್ತಿಯ ಕನ್ನಂಡಬಾಣೆ ಪಂಪ್‌ಹೌಸ್‌ನಿAದ ನಗರದ ವಿವಿಧೆಡೆಗೆ ಪೂರೈಕೆಯಾಗುವ ನೀರು ಕಲುಷಿತಗೊಂಡಿದ್ದು, ಸೂಕ್ತ ಕ್ರಮಕ್ಕೆ ಮಡಿಕೇರಿ ನಗರ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಒತ್ತಾಯಿಸಿದೆ. ಪಂಪ್‌ಹೌಸ್‌ನ
ಎನ್ಐಎ ದಾಳಿ ಖಂಡಿಸಿ ಪ್ರತಿಭಟನೆಮಡಿಕೇರಿ, ಸೆ. ೨೨: ದೇಶದ ವಿವಿಧೆಡೆ ಎಸ್‌ಡಿಪಿಐ, ಪಿಎಫ್‌ಐ ಕಚೇರಿ ಹಾಗೂ ಸಂಘಟನೆಯ ಕಚೇರಿ ಹಾಗೂ ಪ್ರಮುಖರ ಮನೆ ಮೇಲೆ ನಡೆದ ಎನ್‌ಐಎ ದಾಳಿ ಖಂಡಿಸಿ ಮಡಿಕೇರಿಯಲ್ಲಿ
ಪೌರಕಾರ್ಮಿಕರ ಸೇವೆ ಖಾಯಮಾತಿ ಸಿಎಂ ಭರವಸೆ ಬೆಂಗಳೂರು, ಸೆ. ೨೨: ರಾಜ್ಯ ಸ್ಥಳೀಯಾಡಳಿತ ಸಂಸ್ಥೆಗಳ ಎಲ್ಲಾ ಪೌರಕಾರ್ಮಿಕರ ಖಾಯಂ ನೇಮಕಾತಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕಳೆದ ಸಂಪುಟ ಸಭೆಯಲ್ಲಿ