ಮುಂಡ್ಯೋಳAಡ ಬೋಪಯ್ಯಗೆ ರಾಜ್ಯ ಪ್ರಶಸ್ತಿ ಮಡಿಕೇರಿ, ಸೆ. ೩೦: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ತೋರಿದವರಿಗೆ ನೀಡುವ ರಾಜ್ಯ ಪ್ರಶಸ್ತಿಗೆ ಶಿಕ್ಷಣ ಕ್ಷೇತ್ರದಿಂದ ಜಿಲ್ಲೆಯ ವೀರಾಜಪೇಟೆ
ರಾಷ್ಟçಮಟ್ಟದ ಸಾಹಸ ಶಿಬಿರಕ್ಕೆ ಆಯ್ಕೆ ಪೊನ್ನಂಪೇಟೆ, ಸೆ. ೩೦: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆ ಘಟಕದ ಸ್ವಯಂ ಸೇವಕಿ ಜಿ.ಎಂ. ಮೋಕ್ಷ, ಹಿಮಾಚಲ ಪ್ರದೇಶದ ಅಟಲ್ ಬಿಹಾರಿ ಪರ್ವತಾ ರೋಹಣ
ಕಿರಗಂದೂರಿನಲ್ಲಿ ರೂ ೯೪೫ ಲಕ್ಷ ವೆಚ್ಚದ ಘನತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ ಸೋಮವಾರಪೇಟೆ, ಸೆ. ೩೦: ಸಮೀಪದ ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. ೯.೪೫ಲಕ್ಷ ವೆಚ್ಚದಲ್ಲಿ ನಿರ್ಮಿಸ ಲಾಗಿರುವ ಘನತಾಜ್ಯ ವಿಲೇವಾರಿ ಘಟಕವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ
ಕೊಡಗಿನ ಗಡಿಯಾಚೆಆತ್ಮಾಹುತಿ ಬಾಂಬ್ ದಾಳಿ-೧೯ ಮಂದಿ ಸಾವು ಕಾಬೂಲ್, ಸೆ. ೩೦: ಅಫ್ಘಾನಿಸ್ತಾನದ ರಾಜಧಾನಿಯ ಶೈಕ್ಷಣಿಕ ಕೇಂದ್ರವೊAದರಲ್ಲಿ ಶುಕ್ರವಾರ ಬೆಳಿಗ್ಗೆ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಆತ್ಮಾಹುತಿ ದಾಳಿಯಲ್ಲಿ ೧೯
ವಿವಿಧೆಡೆ ನಡೆದ ಕ್ರೀಡಾಕೂಟಗಳುಸುಂಟಿಕೊಪ್ಪ: ಹಟ್ಟಿಹೊಳೆ ನಿರ್ಮಲ ವಿದ್ಯಾ ಭವನ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ವಲಯ ಮತ್ತು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರೌಢ ಶಾಲಾ