ಗಾಳಕ್ಕೆ ಸಿಲುಕಿ ನರಳಾಡಿದ ಉರಗ ಚಿಕಿತ್ಸೆಗೆ ಮೈಸೂರಿಗೆ ರವಾನೆ ಕೂಡಿಗೆ, ಸೆ.೩೦: ಕಪ್ಪೆ ನುಂಗಲು ಬಂದ ನಾಗರಹಾವು ಗಾಳಕ್ಕೆ ಸಿಲುಕಿ ನರಳಾಡಿದ ಘಟನೆ ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಲ್ಲಿ ನಡೆದಿದೆ. ಹಾರಂಗಿ ಅಯ್ಯಪ್ಪ ದೇವಾಲಯ ಕೂಡಿಗೆ,
ಕಡಗದಾಳುವಿನಲ್ಲಿನ ಕಸ ವಿಲೇವಾರಿ ಘಟಕ ಉದ್ಘಾಟನೆಮಡಿಕೇರಿ, ಸೆ. ೩೦: ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಎಲ್ಲಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಒಣ ಮತ್ತು
ಮಂಜಿನ ನಗರಿ ಮಡಿಕೇರಿಯಲ್ಲಿ ಮಹಿಳಾ ದಸರಾ ಮಡಿಕೇರಿ, ಸೆ. ೩೦: ಐತಿಹಾಸಿಕ ನಾಡ ಹಬ್ಬ, ಮಡಿಕೇರಿ ದಸರಾ-ಜನೋತ್ಸವ ಅಂಗವಾಗಿ ಮಡಿಕೇರಿ ನಗರ ದಸರಾ ಸಮಿತಿ, ದಸರಾ ಸಾಂಸ್ಕೃತಿಕ ಸಮಿತಿ ಆಶ್ರಯದಲ್ಲಿ ಮಹಿಳಾ ದಸರಾ ಏರ್ಪಡಿಸಲಾಗಿತ್ತು.
ಮುಂಡ್ಯೋಳAಡ ಬೋಪಯ್ಯಗೆ ರಾಜ್ಯ ಪ್ರಶಸ್ತಿ ಮಡಿಕೇರಿ, ಸೆ. ೩೦: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ತೋರಿದವರಿಗೆ ನೀಡುವ ರಾಜ್ಯ ಪ್ರಶಸ್ತಿಗೆ ಶಿಕ್ಷಣ ಕ್ಷೇತ್ರದಿಂದ ಜಿಲ್ಲೆಯ ವೀರಾಜಪೇಟೆ
ರಾಷ್ಟçಮಟ್ಟದ ಸಾಹಸ ಶಿಬಿರಕ್ಕೆ ಆಯ್ಕೆ ಪೊನ್ನಂಪೇಟೆ, ಸೆ. ೩೦: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆ ಘಟಕದ ಸ್ವಯಂ ಸೇವಕಿ ಜಿ.ಎಂ. ಮೋಕ್ಷ, ಹಿಮಾಚಲ ಪ್ರದೇಶದ ಅಟಲ್ ಬಿಹಾರಿ ಪರ್ವತಾ ರೋಹಣ