ದ್ವೇಷ ನಿಲ್ಲಿಸಿ ಪ್ರೀತಿಯ ಜೀವನಕ್ಕೆ ಕರೆಮಡಿಕೇರಿ, ಅ. ೬: ಮನುಷ್ಯ ಮನುಷ್ಯರ ನಡುವಿನ ದ್ವೇಷ ನಿಲ್ಲಿಸಿ ಪ್ರೀತಿಯಿಂದ ಜೀವನ ನಡೆಸೋಣ ಎಂದು ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕ ಜಿ. ರಾಜೇಂದ್ರ ನಾಡಿನ ಜನತೆಗೆ
ಅರ್ಜಿ ಆಹ್ವಾನಮಡಿಕೇರಿ, ಅ. ೬: ೨೦೨೨ ರಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಯ ವಾರ್ಷಿಕ ಪರೀಕ್ಷೆಗಳಲ್ಲಿ ಶೇ.೯೦ ಮತ್ತು ಅದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರುವ ಹಿಂದುಳಿದ
ಮಾಂಸ ಮಾರಾಟ ರದ್ದುಗೊಳಿಸಿದ ಕ್ರಮಕ್ಕೆ ತಡೆಕುಶಾಲನಗರ, ಅ. ೬: ಕುಶಾಲನಗರದ ಸಮೀಪ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯಿತಿ ಲೈಸೆನ್ಸ್ ಆಧಾರದಲ್ಲಿ ಕೋಳಿ ಮಾಂಸ ಮಾರಾಟ ರದ್ದುಗೊಳಿಸಿದ ಕ್ರಮಕ್ಕೆ ರಾಜ್ಯ ಉಚ್ಚ ನ್ಯಾಯಾಲಯ
ಭಾಗಮಂಡಲ ತಲಕಾವೇರಿಗೆ ಸುಜಾ ಭೇಟಿಭಾಗಮಂಡಲ, ಅ. ೬: ತಲಕಾವೇರಿ-ಭಾಗಮಂಡಲ ಕ್ಷೇತ್ರಕ್ಕೆ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಅವರು ಭೇಟಿ ನೀಡಿ ಸಿದ್ಧತೆ ಕಾರ್ಯ ಪರಿಶೀಲಿಸಿದರು. ತಾ.೧೭ ರ ಕಾವೇರಿ ತೀಥೋಧ್ಭವ
ಕೊಡಗಿಗೆ ಪ್ರಥಮ ಬಹುಮಾನ ಮಡಿಕೇರಿ, ಅ. ೬: ವಿಶ್ವವಿಖ್ಯಾತ ಮೈಸೂರು ದಸರಾ ಸ್ತಬ್ಧಚಿತ್ರದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ವತಿಯಿಂದ ಪ್ರಸ್ತುತಪಡಿಸಲಾಗಿದ್ದ ಸ್ತಬ್ಧ ಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿದೆ. ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಸ್ತಬ್ಧಚಿತ್ರಕ್ಕೆ