ಕಣ್ಮನ ಸೆಳೆದ ಸ್ತಬ್ಧಚಿತ್ರ ಜಾನಪದ ತಂಡಗಳ ಮೆರವಣಿಗೆ

*ಗೋಣಿಕೊಪ್ಪಲು, ಅ. ೬: ಸಂಸ್ಕೃತಿ, ನಾಡು -ನುಡಿ, ಆರೋಗ್ಯ, ಪರಿಸರದ ಕಾಳಜಿಯೊಂದಿಗೆ ೪೪ನೇ ವರ್ಷದ ಗೋಣಿಕೊಪ್ಪ ದಸರಾ ಜನೋತ್ಸವ ಸ್ತಬ್ಧಚಿತ್ರಗಳು ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಕಣ್ಮನ ಸೆಳೆಯಿತು. ನಾಡ

ವರುಣನ ಸಿಂಚನದೊAದಿಗೆ ನಾಡ ಹಬ್ಬಕ್ಕೆ ವರ್ಣರಂಜಿತ ತೆರೆ

ಮಡಿಕೇರಿ, ಅ. ೬ : ಗಗನವನ್ನೇ ಚುಂಬಿಸುವAತಹ ಝಗಮಗಿಸುವ ಬೆಳಕಿನ ಚಿತ್ತಾರ.., ಕಿವಿಗಡಚಿಕ್ಕುವ ಶಬ್ಧದೊಂದಿಗೆ ಪೌರಾಣಿಕ ಕಾಲಘಟ್ಟದ ಕಥೆಗಳ ಹರಿವು., ರಾಮಾಯಣ., ಸ್ಕಂದ ಪುರಾಣದಲ್ಲಿನ ಘಟನಾವಳಿಗಳ ಮಹಿಮೆಯ

ನಾಡಹಬ್ಬದ ಆಚಾರಕ್ಕೆ ಧಕ್ಕೆಯಾಗದಿರಲಿ ಬೋಪಯ್ಯ

ವೀರಾಜಪೇಟೆ, ಅ. ೬: ಐತಿಹಾಸಿಕ ಹಿನ್ನೆಲೆ ಹೊಂದಿರುವ ನಾಡಹಬ್ಬವನ್ನು ಆಚಾರ ವಿಚಾರಗಳಿಗೆ ಧಕ್ಕೆ ಬಾರದಂತೆ ಶ್ರದ್ಧಾಭಕ್ತಿಯಿಂದ ಆಚರಿಸುವಂತಾಗಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ಕೊಡಗು ಖಾಸಗಿ ಬಸ್ ಕಾರ್ಮಿಕರ

ಸೌಹಾರ್ದತೆಯ ಆಯುಧ ಪೂಜೆ ರಂಜನ್ ಹರ್ಷ

ಸುಂಟಿಕೊಪ್ಪ, ಅ. ೫: ಸುಂಟಿಕೊಪ್ಪದಲ್ಲಿ ವಾಹನ ಚಾಲಕರ ಸಂಘದವರು ಎಲ್ಲಾ ಜನಾಂಗದವರನ್ನು ಒಗ್ಗೂಡಿಸಿ ಸೌಹಾರ್ದತೆಯಿಂದ ಕಳೆದ ೪೯ ವರ್ಷಗಳಿಂದ ಆಯುಧ ಪೂಜಾ ಸಮಾರಂಭವನ್ನು ಆಚರಿಸಿಕೊಂಡು ಬರುತ್ತಿರುವುದು ಮಾದರಿಯಾಗಿದೆ

ಮೂರ್ನಾಡುವಿನಲ್ಲಿ ಸಂಭ್ರಮಿಸಿದ ಆಯುಧ ಪೂಜೆ

ಮೂರ್ನಾಡು, ಅ. ೬: ಮೂರ್ನಾಡುವಿನಲ್ಲಿ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಆಯುಧ ಪೂಜಾ ಸಂಭ್ರಮಾಚರಣೆ ವಿಜೃಂಭಣೆಯಿAದ ಜರುಗಿತು. ಇಲ್ಲಿನ ಪಾಂಡಾಣೆ ಶಾಲಾ ಮೈದಾನದಲ್ಲಿ ನಿರ್ಮಿಸಲಾದ