ಬೇಟೆಗೆ ತೆರಳಿದ್ದ ವ್ಯಕ್ತಿ ನಾಪತ್ತೆಗುಡ್ಡೆಹೊಸೂರು, ಅ. ೧೨: ಇಲ್ಲಿಗೆ ಸಮೀಪದ ವಿರೂಪಾಕ್ಷಪುರ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಕಾಲೋನಿಯ ಒಟ್ಟು ನಾಲ್ಕು ಮಂದಿ ಕಾವೇರಿ ನದಿಯ ಮತ್ತೊಂದು ಭಾಗದಲ್ಲಿ ಮೈಸೂರು ಜಿಲ್ಲೆಗೆ
ಜಿಲ್ಲೆಯ ಯುವ ಪ್ರತಿಭೆಗಳ ಸಾಧನೆಮಡಿಕೇರಿ, ಅ. ೧೨: ಫ್ಯಾಷನ್ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಬಾಳೆಯಡ ಪ್ರತೀಶ್ ಪೂವಯ್ಯ ಹಾಗೂ ಆಚ್ಚೆಯಡÀ ಗಗನ್ ಗಣಪತಿ ಅವರಿಗೆ “ವಾಲ್ ಆಫ್ ಫೇಮ್” ಪ್ರಶಸ್ತಿ
ಈದ್ ಮಿಲಾದ್ ಆಚರಣೆಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಹ್ಯಾಂಡ್ ಪೋಸ್ಟ್ ಮಸ್ಜಿದುನ್ನೂರ್‌ನಲ್ಲಿ ಪ್ರವಾದಿ ಮಹಮ್ಮದ್ ಅವರ ಜನ್ಮ ದಿನದ ಪ್ರಯುಕ್ತ ೨ ದಿನಗಳ ಈದ್ ಮಿಲಾದ್ ಆಚರಣೆ ನಡೆಯಿತು.
ಪಶುಪಾಲನಾ ಇಲಾಖೆಯಿಂದ ದೊರಕದ ಸ್ಪಂದನಕೃಷಿಕರ ಅಳಲು ಗುಡ್ಡೆಹೊಸೂರು, ಅ. ೧೨: ಹೈನುಗಾರಿಕೆಯನ್ನು ದಶಕಗಳಿಂದ ನಡೆಸಿಕೊಂಡು ಬಂದು ಬಂಡಿ ಸಾಗಿಸುತ್ತಿರುವ ಗ್ರಾಮಸ್ಥರಿಗೆ ಪಶುಪಾಲನಾ ಇಲಾಖೆಯ ಸ್ಪಂದನ ಲಭಿಸದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತಾಗಿದೆ. ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ
ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಮಡಿಕೇರಿ, ಅ. ೧೨: ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಪೊನ್ನಂಪೇಟೆ ಸಂತ ಅಂತೋಣಿ ಪದವಿಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಸಂತ