ಕಡಮಕಲ್ಲು ಕೂಟಿಯಾಲ ರಸ್ತೆ ಬಗ್ಗೆ ಶಾಸಕರ ಅಸಮಾಧಾನಮಡಿಕೇರಿ, ಅ. ೧೨: ದಕ್ಷಿಣ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಕೂಟಿಯಾಲ ಹಾಗೂ ಕಡಮಕಲ್ಲು ರಸ್ತೆಯನ್ನು ಇನ್ನೂ ಕೂಡ ಕೈಗೆತ್ತಿಕೊಳ್ಳದಿರುವ ಬಗ್ಗೆ ಜಿಲ್ಲೆಯ
ಗ್ರಾಪಂ ಅಧ್ಯಕ್ಷರ ಹಣಕಾಸು ಅಧಿಕಾರ ಮೊಟಕು ಚರ್ಚೆಯಲ್ಲಿ(ಕೋವರ್ ಕೊಲ್ಲಿ ಇಂದ್ರೇಶ್) ಬೆAಗಳೂರು, ಅ. ೧೨ : ರಾಜ್ಯದ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರನ್ನು ಹಣಕಾಸು ನಿರ್ವಹಣೆಯ ಹೊಣೆಗಾರಿಕೆಯಿಂದ ಹೊರಗಿಡಲು ರಾಜ್ಯ ಸರ್ಕಾರವು ಚಿಂತಿಸಿದ್ದು, ಹಣಕಾಸಿನ ವ್ಯವಹಾರದ ಎಲ್ಲ
ಬದುಕಲು ಹೊರ ಹೋಗಿ ಜಮ್ಮಾ ಜಾಗ ಮಾರದಿರಿಹೊದ್ದೂರು, ಅ. ೧೨: ಗತಕಾಲದಲ್ಲಿ ಅಜ್ಜನೂ - ತಾಯಿಯೂ ನೇಲೆಯೂರಿದ, ಕುಟುಂಬಕ್ಕೆ ದಾರಿ ದೀಪವಾದ ಜಮ್ಮಾ ಜಾಗವನ್ನು ಯಾವುದೇ ಕಾರಣಕ್ಕೂ ಮಾರದಿರಿ ಎಂದು ವಿಧಾನಪರಿಷತ್ ಸದಸ್ಯ ಮಂಡೇಪAಡ
ಮನೆ ನುಗ್ಗಿ ದರೋಡೆ ಶಂಕಿತನ ವಿಚಾರಣೆ ಮಡಿಕೇರಿ, ಅ. ೧೨: ಹಾಡಹಗಲೇ ಮಡಿಕೇರಿಯ ಹೃದಯಭಾಗದಲ್ಲಿರುವ ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಶಂಕಿತ ವ್ಯಕ್ತಿಯೋರ್ವನನ್ನು ವಿಚಾರಣೆಗೆ ಒಳಪಡಿಸಿರುವುದಾಗಿ ತಿಳಿದು ಬಂದಿದೆ.
ಎಹೆಚ್ಎಫ್ ಹಾಕಿಗೆ ರೋಹಿಣಿ ಬೋಪಣ್ಣಮಡಿಕೇರಿ, ಅ. ೧೨: ಕಜಕಿಸ್ತಾನದ ಟಾಲ್ಡಿಕಾರ್ಗನ್‌ನಲ್ಲಿ ಏಷ್ಯನ್ ಹಾಕಿ ಫೆಡರೇಷನ್ (ಎ.ಹೆಚ್.ಎಫ್.) ವತಿಯಿಂದ ನಡೆಯುತ್ತಿರುವ ಮಹಿಳಾ ಜೂನಿಯರ್ ಎ.ಹೆಚ್.ಎಫ್. ಕಪ್ - ೨೦೨೨ ಪಂದ್ಯಾವಳಿಯ ‘ಟೆಕ್ನಿಕಲ್ ಡೆಲಿಗೇಟ್’