ಸೇವಾ ಸಂಸ್ಥೆಗಳ ಉಳಿವಿಗೆ ತ್ಯಾಗ ಮತ್ತು ಸೇವಾ ಮನೋಭಾವ ಮುಖ್ಯ ಸ್ವಾಮಿ ಮುಕ್ತಿದಾನಂದಪೊನ್ನAಪೇಟೆ, ಅ. ೧೩: ತ್ಯಾಗ ಮತ್ತು ಸೇವೆ ಪ್ರಧಾನವಾಗಿದ್ದಾಗ ಮಾತ್ರ ಸಾಮಾಜಿಕ ಸೇವಾ ಸಂಸ್ಥೆಗಳು ತಲೆ ಮಾರಿನಿಂದ ತಲೆಮಾರಿಗೆ ಮುಂದು ವರೆಯುತ್ತವೆ ಎಂದು ಮೈಸೂರಿನ ರಾಮಕೃಷ್ಣ ಆಶ್ರಮದ
ಕುಶಾಲನಗರಕ್ಕೆ ವ್ಯಾಪಿಸಿದ ಬೀಡಾಡಿ ದನಗಳ ಹಾವಳಿಕಣಿವೆ, ಅ. ೧೩: ಕುಶಾಲನಗರ ಮಡಿಕೇರಿ ರಾಷ್ಟಿçÃಯ ಹೆದ್ದಾರಿಯ ಬಸವನಹಳ್ಳಿ - ಆನೆಕಾಡು ಬಳಿ ಯಾವಾಗಲೂ ವಾಹನಗಳ ಚಾಲಕರನ್ನು ಕಾಡುವ ಬೀಡಾಡಿ ದನಗಳ ಹಾವಳಿ ಇದೀಗ ಮುಂದು
ನಾಪತ್ತೆಯಾಗಿದ್ದ ಮಹಿಳೆಯ ಶವ ಪತ್ತೆಕೂಡಿಗೆ, ಅ. ೧೩: ಕಳೆದ ೬ ದಿನಗಳಿಂದ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಪಿರಿಯಾಪಟ್ಟಣ ತಾಲೂಕಿನ ಬೆಣಗಲು ಗ್ರಾಮದ ಚಿಣ್ಣಮ್ಮ (೮೦) ಮೃತದೇಹ ಕಾವೇರಿ ನದಿಯಲ್ಲಿ
ಕೊಡವ ಕೌಟುಂಬಿಕ ಹಾಕಿ ನಿರಂತರತೆಗೆ ಪೂರಕ ಕೆಲಸಮಡಿಕೇರಿ, ಅ. ೧೨ : ಕೊಡವ ಜನಾಂಗದವರಲ್ಲಿ ಹಾಕಿ ಆಟದ ಕೌಶಲ್ಯ ರಕ್ತಗತವಾಗಿ ಬಂದಿದೆ. ಹಾಕಿ ಕ್ರೀಡೆಯ ಮೂಲಕ ಬದುಕು ಕಂಡುಕೊಳ್ಳಲು ಕೂಡ ಯುವ ಜನಾಂಗದವರಿಗೆ ಸಾಕಷ್ಟು
ಮೂಳೆಗೆ ಪೆಟ್ಟು ಜಿಲ್ಲಾಧಿಕಾರಿ ವಿಶ್ರಾಂತಿಯಲ್ಲಿಮಡಿಕೇರಿ, ಅ. ೧೨: ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರ ಕಾಲಿನ ಮೂಳೆಗೆ ಪೆಟ್ಟಾಗಿದ್ದು, ಈ ಕಾರಣದಿಂದಾಗಿ ಅವರು ಕೆಲವು ದಿನಗಳ ಕಾಲದ ವಿಶ್ರಾಂತಿಯಲ್ಲಿದ್ದಾರೆ. ತಮ್ಮ ದೈನಂದಿನ ಕೆಲಸ