ಸಚಿವರಿಂದ ಸರ್ಕಾರಿ ಶಾಲೆಗಳ ಜಾಗ ಮಂಜೂರಾತಿ ಪತ್ರ ವಿತರಣೆಮಡಿಕೇರಿ, ಅ. ೧೧: ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಜಾಗಕ್ಕೆ ಸಂಬAಧಿಸಿದAತೆ ಜಿಲ್ಲಾಧಿಕಾರಿಗಳು ಸರ್ಕಾರಿ ಜಾಗ ಮಂಜೂರುಗೊಳಿಸಿರುವ ಜಾಗದ ಮಂಜೂರಾತಿ ಪತ್ರವನ್ನು ಶಾಲಾ
ವಿವಿಧೆಡೆ ಈದ್ ಮಿಲಾದ್ ಆಚರಣೆನಾಪೋಕ್ಲು: ಸಮೀಪದ ಹಳೇ ತಾಲೂಕು ಜುಮ್ಮಾ ಮಸೀದಿಯಲ್ಲಿ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು. ಮೊದಲಿಗೆ ಸಾರ್ವಜನಿಕ ಮೆರವಣಿಗೆ, ನಂತರ ಸಭಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಕಾವೇರಿ ನದಿ ಉತ್ಸವ ಅಧಿಕಾರಿಗಳ ಸಭೆಮಡಿಕೇರಿ, ಅ. ೧೧: ತಾ. ೨೧ ರಂದು ಹಮ್ಮಿಕೊಂಡಿರುವ ಕಾವೇರಿ ನದಿ ಉತ್ಸವದ ಹಿನ್ನೆಲೆ ಉಸ್ತುವಾರಿ ಸಚಿವ ಬಿ.ಸಿ ನಾಗೇಶ್ ಅವರ ಅಧ್ಯಕ್ಷತೆ ಯಲ್ಲಿ ಮಡಿಕೇರಿಯಲ್ಲಿ ವಿವಿಧ
ಶತಾಯುಷಿ ಬೈಮನ ಪೊನ್ನಪ್ಪ ಜನ್ಮ ದಿನಾಚರಣೆಮಡಿಕೇರಿ, ಅ. ೧೧: ಶತಾಯುಷಿ ಬೈಮನ ಪೊನ್ನಪ್ಪ ಅವರ ಜನ್ಮ ಶತಮಾನೋತ್ಸವವನ್ನು ಚೇರಂಬಾಣೆ ಗೌಡ ಸಮಾಜದಲ್ಲಿ ಆಚರಿಸಲಾಯಿತು. ಸಮಾರಂಭದಲ್ಲಿ ಬೈಮನ ಕುಟುಂಬಸ್ಥರು, ಚೇರಂಬಾಣೆ ಗೌಡ ಸಮಾಜ, ಮರಗೋಡು
ಅತಿವೃಷ್ಟಿ ಬೆಳೆನಷ್ಟ ಪರಿಹಾರ ಹೆಚ್ಚಳ ಏಕಿಲ್ಲಶ್ರೀಮಂಗಲ, ಅ. ೧೧: ಕಳೆದ ೬-೭ ತಿಂಗಳಿನಿAದ ರಸಗೊಬ್ಬರ ದರ ಶೇ.೪೫ ರಿಂದ ೮೦ ರಷ್ಟು ಏರಿಕೆಯಾಗಿದೆ, ರಾಜ್ಯ ಶಾಸಕರ ವೇತನ ಭತ್ಯೆ ಶೇ.೫೦ ರಿಂದ ೬೦