ಬೇಟೆಗೆ ತೆರಳಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ ಗುಡ್ಡೆಹೊಸೂರು, ಅ. ೧೩: ಬೇಟೆಗೆ ತೆರಳಿದ ಸಂದರ್ಭ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ನದಿಯಲ್ಲಿ ಪತ್ತೆಯಾಗಿದ್ದು, ಗುಂಡೇಟು ತಗುಲಿ ಮೃತಪಟ್ಟಿರುವುದು ತನಿಖೆ ವೇಳೆ ದೃಢಪಟ್ಟಿದೆ. ಸಮೀಪದ ರಂಗಸಮುದ್ರ ಗ್ರಾಮದ ವಿರೂಪಾಕ್ಷಪುರದ
ಕೊಡಗಿನ ಗಡಿಯಾಚೆಹಿಜಾಬ್ ವಿವಾದ : ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ನವದೆಹಲಿ, ಅ. ೧೩: ಬಹುನಿರೀಕ್ಷಿತ ಹಿಜಾಬ್ ವಿವಾದ ಕುರಿತು ಸುಪ್ರೀಂಕೋರ್ಟ್ನ ನ್ಯಾಯಪೀಠ ಗುರುವಾರ ಭಿನ್ನ ತೀರ್ಪು ನೀಡಿದೆ. ಕರ್ನಾಟಕ
ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆವೀರಾಜಪೇಟೆ, ಅ. ೧೩: ಅಂತರ್ ಕಾಲೇಜು ಹಾಕಿ ಪಂದ್ಯಾಟದಲ್ಲಿ ವೀರಾಜಪೇಟೆ ಕಾವೇರಿ ಕಾಲೇಜು ಭಾಗವಹಿಸಿ ರಾಜ್ಯಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದೆ. ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ಪಂದ್ಯಾಟವು ಪೊನ್ನಂಪೇಟೆ ಟರ್ಫ್
ಅನುಪಮ ಸ್ಮರಣಾರ್ಥ ಹಾಕಿ ಪಂದ್ಯಾಟ ನಾಪೋಕ್ಲು, ಅ. ೧೩: ನಾಪೋಕ್ಲುವಿನ ಪ್ರತಿಷ್ಟಿತ ಶಿವಾಜಿ ಕ್ಲಬ್ ವತಿಯಿಂದ ಅಂರ‍್ರಾಷ್ಟಿçÃಯ ಹಾಕಿ ತೀರ್ಪುಗಾರರಾಗಿದ್ದ ದಿ. ಅನುಪಮ ಪುಚ್ಚಿಮಂಡ ಅವರ ಸ್ಮರಣಾರ್ಥ ಮುಕ್ತ ಹಾಕಿ ಪಂದ್ಯಾವಳಿ ಡಿ.
ತೀರ್ಥೋದ್ಭವ ಪೂರ್ವಭಾವಿ ಸಭೆ ಅರ್ಧದಲ್ಲಿ ಸ್ಥಗಿತವಿವಿಧ ಸಂಘಟನೆಗಳಿAದ ಖಂಡನೆ ಅಖಿಲ ಅಮ್ಮ ಕೊಡವ ಸಮಾಜ ಅಸಮಾಧಾನ ತಲಕಾವೇರಿ ಜಾತ್ರೆಯ ಕುರಿತು ತಾ. ೧೧ ರಂದು ಭಾಗಮಂಡಲದಲ್ಲಿ ನಡೆದ ಸಭೆಯನ್ನು ಅರ್ಧಕ್ಕೆ ನಿಲ್ಲಿಸಿ ಹೊರ ನಡೆದ ಅಧಿಕಾರಿಗಳ