ಕುಶಾಲನಗರದಲ್ಲಿ ‘ಸೈನ್ಸ್ ಫಿಯೇಸ್ಟಾ ಫಾರ್ ಸ್ಟೂಡೆಂಟ್ಸ್’ ಉತ್ಸವ

ಮಡಿಕೇರಿ, ಅ.೧೪: ಮೈಸೂರಿನ ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಇಂಜಿನಿಯರಿAಗ್ ಕಾಲೇಜು ಸಿದ್ಧಪಡಿಸಿರುವ ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅನುಮೋದಿತ ಗ್ರಾಮೀಣಾಭಿವೃದ್ಧಿ ಯೋಜನೆಯ ಅಂಗವಾಗಿ ವಿದ್ಯಾರ್ಥಿಗಳಿಗೆ

ಕಾವೇರಿ ತೀರ್ಥೋದ್ಭವಕ್ಕೆ ಭರದ ಸಿದ್ಧತೆ

ಭಾಗಮಂಡಲ, ಅ. ೧೩: ಜೀವನದಿ ಕಾವೇರಿಯ ಪವಿತ್ರ ತೀರ್ಥೋದ್ಭವ ತಾ.೧೭ರಂದು ರಾತ್ರಿ ೭.೨೧ಕ್ಕೆ ಮೇಷ ಲಗ್ನದಲ್ಲಿ ತಲಕಾವೇರಿಯಲ್ಲಿ ಜರುಗಲಿದ್ದು, ಈ ಹಿನ್ನೆಲೆಯಲ್ಲಿ ಕಾವೇರಿ ಕ್ಷೇತ್ರದಲ್ಲಿ ಭರದ ಸಿದ್ಧತೆಗಳು

ಹುಟ್ಟೂರಿಗೆ ಆಗಮಿಸಿದ ಯೋಧ ಮಹೇಶ್ ಪಾರ್ಥೀವ ಶರೀರ

ಸೋಮವಾರಪೇಟೆ, ಅ.೧೩: ಕಳೆದ ೨ ದಿನಗಳ ಹಿಂದೆ ಕರ್ತವ್ಯದಲ್ಲಿದ್ದ ಸಂದರ್ಭವೇ ಹೃದಯಾ ಘಾತಕ್ಕೀಡಾಗಿ ವಿಧಿವಶರಾದ ಸೋಮವಾರಪೇಟೆ ಸಮೀಪದ ತಾಕೇರಿ ಗ್ರಾಮ ನಿವಾಸಿ ನಾಪಂಡ ಸಿ. ಮಹೇಶ್ ಅವರ

ಮಡಿಕೇರಿ ಕುಟ್ಟ ರಸ್ತೆ ಅಗಲೀಕರಣದ ಪ್ರಸ್ತಾವನೆ ಪ್ರತಾಪ್ ಸಿಂಹ

ಶ್ರೀಮAಗಲ, ಅ. ೧೩: ಕೃಷಿ ಹಾಗೂ ತೋಟಗಾರಿಕಾ ಜಿಲ್ಲೆಯಾಗಿರುವ ಕೊಡಗಿನಲ್ಲಿ ರಸಗೊಬ್ಬರ ದಾಸ್ತಾನು ಅಗತ್ಯವಿದೆ. ಸಕಾಲದಲ್ಲಿ ರೈತರಿಗೆ ರಸಗೊಬ್ಬರ ಒದಗಿಸಲು ಹಾಗೂ ರಸಗೊಬ್ಬರದ ಕೊರತೆ ಹಾಗೂ ಅಲಭ್ಯತೆ