ಮಲ್ಮದಲ್ಲಿ ಪುದಿಯಕ್ಕಿ ನೈವೇದ್ಯಮಡಿಕೇರಿ, ಜ. ೮: ತಾ. ೭ರಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ‘ಪುದಿಯಕ್ಕಿ ನೈವೇದ್ಯ’ ಪ್ರಯುಕ್ತ ಶಾಸ್ತೊçÃಕ್ತವಾದ ನಡಾವಳಿಗಳು ನಡೆದವು. ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ದೇವತಕ್ಕರಾದನಿಧಿಗಾಗಿ ಮನೆಯ ಒಡಲನ್ನೇ ಬಗೆದರುಮಡಿಕೇರಿ, ಜ. ೮: ಕಷ್ಟಪಟ್ಟು ಕಟ್ಟಿದ್ದ ಮನೆಯೊಳಗಡೆ ನಿಧಿ ಇದೆ ಎಂಬ ಉಸ್ತಾದರೋರ್ವರ ಮಾತಿಗೆ ಮರುಳಾಗಿ ಮನೆಯೊಡೆಯನೇ ತನ್ನ ಮನೆಯೊಳಗಡೆ ಹೊಂಡ ತೋಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವೀರಾಜಪೇಟೆತಡೆಗೋಡೆ ನಿರ್ಮಾಣಕ್ಕೆ ಪಂಚಾಯಿತಿಯಿAದ ತಡೆ *ಗೋಣಿಕೊಪ್ಪ, ಜ. ೮: ಕೀರೆ ಹೊಳೆ ಕೈತೋಡು ಒತ್ತುವರಿ ತೆರವುಗೊಳಿಸಿದ ಕೆಲವೇ ದಿನಗಳಲ್ಲಿ ಪೊನ್ನಂಪೇಟೆ ತಿರುವಿನಲ್ಲಿರುವ ಕಟ್ಟಡವೊಂದರ ಮಾಲೀಕರು ಪಂಚಾಯಿತಿ ಅನುಮತಿಯಿಲ್ಲದೇ ತಡೆಗೋಡೆ ನಿರ್ಮಿಸಲು ಮುಂದಾಗಿದ್ದನ್ನು ಪಂಚಾಯಿತಿಕಾಟಾಚಾರದ ಕಾಮಗಾರಿ ಸ್ಥಳೀಯರ ಆಕ್ಷೇಪ*ಗೋಣಿಕೊಪ್ಪ, ಜ. ೮: ಗೋಣಿಕೊಪ್ಪ-ಮೈಸೂರು ರಾಜ್ಯ ಹೆದ್ದಾರಿಯ ರಸ್ತೆ ಡಾಂಬರೀಕರಣ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಗೋಣಿಕೊಪ್ಪದ ರಾಜ್ಯ ಹೆದ್ದಾರಿಯಠಾಣಾಧಿಕಾರಿಯಾಗಿ ಬಡ್ತಿಮಡಿಕೇರಿ, ಜ. ೮: ಜಿಲ್ಲಾ ಅಪರಾಧ ಪತ್ತೆ ದಳದಲ್ಲಿ ಸಹಾಯಕ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಡಪಾಲದ ಕೆ.ವೈ.ಹಮೀದ್ ಅವರು ಬಡ್ತಿ ಪಡೆದು, ಮಡಿಕೇರಿ ನಗರ ಠಾಣೆಯ ಅಪರಾಧ
ಮಲ್ಮದಲ್ಲಿ ಪುದಿಯಕ್ಕಿ ನೈವೇದ್ಯಮಡಿಕೇರಿ, ಜ. ೮: ತಾ. ೭ರಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ‘ಪುದಿಯಕ್ಕಿ ನೈವೇದ್ಯ’ ಪ್ರಯುಕ್ತ ಶಾಸ್ತೊçÃಕ್ತವಾದ ನಡಾವಳಿಗಳು ನಡೆದವು. ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ದೇವತಕ್ಕರಾದ
ನಿಧಿಗಾಗಿ ಮನೆಯ ಒಡಲನ್ನೇ ಬಗೆದರುಮಡಿಕೇರಿ, ಜ. ೮: ಕಷ್ಟಪಟ್ಟು ಕಟ್ಟಿದ್ದ ಮನೆಯೊಳಗಡೆ ನಿಧಿ ಇದೆ ಎಂಬ ಉಸ್ತಾದರೋರ್ವರ ಮಾತಿಗೆ ಮರುಳಾಗಿ ಮನೆಯೊಡೆಯನೇ ತನ್ನ ಮನೆಯೊಳಗಡೆ ಹೊಂಡ ತೋಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವೀರಾಜಪೇಟೆ
ತಡೆಗೋಡೆ ನಿರ್ಮಾಣಕ್ಕೆ ಪಂಚಾಯಿತಿಯಿAದ ತಡೆ *ಗೋಣಿಕೊಪ್ಪ, ಜ. ೮: ಕೀರೆ ಹೊಳೆ ಕೈತೋಡು ಒತ್ತುವರಿ ತೆರವುಗೊಳಿಸಿದ ಕೆಲವೇ ದಿನಗಳಲ್ಲಿ ಪೊನ್ನಂಪೇಟೆ ತಿರುವಿನಲ್ಲಿರುವ ಕಟ್ಟಡವೊಂದರ ಮಾಲೀಕರು ಪಂಚಾಯಿತಿ ಅನುಮತಿಯಿಲ್ಲದೇ ತಡೆಗೋಡೆ ನಿರ್ಮಿಸಲು ಮುಂದಾಗಿದ್ದನ್ನು ಪಂಚಾಯಿತಿ
ಕಾಟಾಚಾರದ ಕಾಮಗಾರಿ ಸ್ಥಳೀಯರ ಆಕ್ಷೇಪ*ಗೋಣಿಕೊಪ್ಪ, ಜ. ೮: ಗೋಣಿಕೊಪ್ಪ-ಮೈಸೂರು ರಾಜ್ಯ ಹೆದ್ದಾರಿಯ ರಸ್ತೆ ಡಾಂಬರೀಕರಣ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಗೋಣಿಕೊಪ್ಪದ ರಾಜ್ಯ ಹೆದ್ದಾರಿಯ
ಠಾಣಾಧಿಕಾರಿಯಾಗಿ ಬಡ್ತಿಮಡಿಕೇರಿ, ಜ. ೮: ಜಿಲ್ಲಾ ಅಪರಾಧ ಪತ್ತೆ ದಳದಲ್ಲಿ ಸಹಾಯಕ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಡಪಾಲದ ಕೆ.ವೈ.ಹಮೀದ್ ಅವರು ಬಡ್ತಿ ಪಡೆದು, ಮಡಿಕೇರಿ ನಗರ ಠಾಣೆಯ ಅಪರಾಧ