ಕೋಟೆ ಆವರಣದಲ್ಲಿ ಶ್ರಮದಾನ *ಗೋಣಿಕೊಪ್ಪ, ಅ. ೨೪: ಮಡಿಕೇರಿ ಕೋಟೆ ಆವರಣದಲ್ಲಿ ಸ್ವಚ್ಚತಾ ಅಭಿಯಾನವನ್ನು ಜಿಲ್ಲಾ ಆಡಳಿತ, ಕೊಡಗು ನೆಹರು ಯುವ ಕೇಂದ್ರ, ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ತಾಲೂಕು ಯುವ
ಮಕ್ಕಳು ಆಚಾರ ವಿಚಾರಗಳನ್ನು ಮರೆಯಬಾರದುಮಡಿಕೇರಿ, ಅ. ೨೪; ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಮೊಬೈಲ್‌ನಲ್ಲಿ ಕಳೆದು ಹೋಗದೆ ನಮ್ಮ ಆಚಾರ-ವಿಚಾರಗಳನ್ನು ಮೈಗೂಡಿಸಿ ಕೊಂಡು ಹೋಗಬೇಕೆಂದು ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಹೊಸೂರು
ಸಂಸ್ಕೃತಿಯ ರಕ್ಷಣೆ ಜವಾಬ್ದಾರಿ ಸಮುದಾಯದ ಕರ್ತವ್ಯ ಎಎಸ್ ಪೊನ್ನಣ್ಣನಾಪೋಕ್ಲು, ಅ. ೨೪: ಕೊಡವ ಜನಾಂಗದ ಹಕ್ಕುಗಳಿಗಾಗಿ ಹೋರಾಟ ನಡೆಸುವುದು ನಮ್ಮ ಕರ್ತವ್ಯ ಎಂದು ಹೈಕೋರ್ಟಿನ ಹಿರಿಯ ವಕೀಲ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ. ಹೇಳಿದರು. ಇಲ್ಲಿನ ಚೆರಿಯಪರಂಬುವಿನ
ತಲಕಾವೇರಿ ಭಾಗಮಂಡಲದಲ್ಲಿ ಭಕ್ತರ ದಂಡುಭಾಗಮAಡಲ, ಅ. ೨೪: ದೀಪಾವಳಿ ಹಬ್ಬ ಹಾಗೂ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಭಾಗಮಂಡಲ ಹಾಗೂ ತಲಕಾವೇರಿಗೆ ಇಂದು ಭಕ್ತ ಸಾಗರ ಹರಿದು ಬಂತು. ಕ್ಷೇತ್ರಗಳಲ್ಲಿ ಸೋಮವಾರ
ಕೊಡಗಿನ ಗಡಿಯಾಚೆಬ್ರಿಟನ್‌ನ ನೂತನ ಪ್ರಧಾನಿಯಾಗಿ ಭಾರತೀಯ ರಿಷಿ ಸುನಕ್ ಲಂಡನ್, ಅ. ೨೪: ಬ್ರಿಟನ್‌ನ ನೂತನ ಪ್ರಧಾನಿಯಾಗಿ ಭಾರತೀಯ ಸಂಜಾತ ರಿಷಿ ಸುನಕ್ ಆಯ್ಕೆಯಾಗಿದ್ದಾರೆ. ರಿಷಿ ಸುನಕ್ ಬ್ರಿಟನ್‌ನ ನೂತನ