ಪರಿಸರ ಸ್ನೇಹಿ ದೀಪಾವಳಿ ಬಗ್ಗೆ ಜಾಗೃತಿ

*ಗೋಣಿಕೊಪ್ಪ, ಅ. ೨೪: ಪರಿಸರ ಸ್ನೇಹಿ ದೀಪಾವಳಿಯನ್ನು ಗೋಣಿಕೊಪ್ಪ ಅನುದಾನಿತ ಪ್ರೌಢಶಾಲೆಯಲ್ಲಿ ಟೈಗರ್ ಪಗ್ ಪರಿಸರ ಸಂಘದ ವತಿಯಿಂದ ನಡೆಸಲಾಯಿತು. ಶಾಲೆಯ ಸಭಾಂಗಣದಲ್ಲಿ ಮಕ್ಕಳು ತಾವು ತಂದಿದ್ದ