ಸಮರ್ಥ ಕನ್ನಡಿಗರು ನಾಡು ನುಡಿ ಸ್ಪರ್ಧಾ ವಿಜೇತರು

ಮಡಿಕೇರಿ, ಜ. ೧೭-ಸಮರ್ಥ ಕನ್ನಡಿಗರು ಸಂಸ್ಥೆಯ ಪೊನ್ನಂಪೇಟೆ ಘಟಕವು ನಾಡು-ನುಡಿ ಬಗ್ಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರ ವಿವರ ಇಂತಿದೆ. ಭರತನಾಟ್ಯ ಸ್ಪರ್ಧೆಯಲ್ಲಿ ಆರು ವರ್ಷದ ಒಳಗಿನ ಮಕ್ಕಳ

ಹುಲಿ ಸೆರೆ ಕಾರ್ಯಾಚರಣೆ ನಿಲ್ಲಿಸದಂತೆ ರೈತ ಸಂಘ ಆಗ್ರಹ

ಗೋಣಿಕೊಪ್ಪಲು. ಜ. ೧೭: ಕಳೆದ ಆರು ದಿನಗಳಿಂದ ನಡೆಸುತ್ತಿರುವ ಹುಲಿ ಕಾರ್ಯಾಚರಣೆ ನಿಲ್ಲಿಸದಿರಿ, ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಿ ಹುಲಿಯನ್ನು ಸೆರೆ ಹಿಡಿಯುವಂತೆ ರೈತ ಸಂಘ ಒತ್ತಾಯಿಸಿದೆ. ದ. ಕೊಡಗಿನ

ಜಿಲ್ಲೆಯ ವಿವಿಧೆಡೆ ಸಂಕ್ರಾAತಿ ಆಚರಣೆ

ಶನಿವಾರಸಂತೆ : ಪಟ್ಟಣದ ಜನತೆ ಶನಿವಾರ ಮಕರ ಸಂಕ್ರಾAತಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಸರಳವಾಗಿ ಆಚರಿಸಿದರು. ಸೂರ್ಯ ಪಥ ಬದಲಾಯಿಸುವ ದಿನವಾಗಿದ್ದು ಸೂರ್ಯ ನಮಸ್ಕಾರದೊಂದಿಗೆ ಜನ ಇಷ್ಟ ದೇವರುಗಳನ್ನು