ಕಾಡಾನೆಗಳಿಗೆ ತೋಡಿದ ಕಂದಕದಿAದ ವಿದ್ಯಾರ್ಥಿಗಳಿಗೆ ಎದುರಾಯ್ತು ಕಂಟಕ

ಸೋಮವಾರಪೇಟೆ, ಜ.೨೪: ಅರಣ್ಯದಿಂದ ನಾಡಿಗೆ ಬರುವ ಕಾಡಾನೆಗಳಿಗೆ ತಡೆಯೊಡ್ಡಲು ಅರಣ್ಯ ಇಲಾಖೆಯಿಂದ ತೋಡಲಾಗಿರುವ ಕಂದಕವೀಗ ವಿದ್ಯಾರ್ಥಿಗಳಿಗೆ ಕಂಟಕವಾಗಿ ಪರಿಣಮಿಸಿದೆ. ಶಾಲೆಯ ಪಕ್ಕದಲ್ಲಿಯೇ ಕಂದಕ ನಿರ್ಮಿಸಿರುವ ಅರಣ್ಯ ಇಲಾಖೆ,

ನಿಷ್ಕಿçಯವಾಗಿರುವ ಬೋರ್ವೆಲ್ಗಳಿಗೆ ಮೋಟರ್ ಅಳವಡಿಸಲು ಸೂಚನೆ

ಮಡಿಕೇರಿ, ಜ. ೨೪: ನಗರದ ಕೆಲ ವಾರ್ಡ್ಗಳಲ್ಲಿ ನಿಷ್ಕಿçಯ ವಾಗಿರುವ ಬೋರ್‌ವೆಲ್‌ಗಳಿಗೆ ಮೋಟರ್ ಅಳವಡಿಸುವುದರ ಮೂಲಕ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರವಹಿಸುವಂತೆ ನಗರಸಭಾ ಅಧ್ಯಕ್ಷೆ