ನಾಡು ಎಂಬುದು ಸ್ವಾಭಿಮಾನದ ಭಾವನೆ ಅರ್ಚನಾ ಭಟ್ವೀರಾಜಪೇಟೆ, ನ. ೧: ನಾಡು ಎಂದರೆ ಒಂದು ದೃಢವಾದ ಭಾವನೆ. ಅದರಲ್ಲೂ ಸ್ವಾಭಿಮಾನದ ಭಾವನೆಯಾಗಿದೆ ಎಂದು ವೀರಾಜಪೇಟೆ ತಹಶೀಲ್ದಾರ್ ಅರ್ಚನಾ ಭಟ್ ಹೇಳಿದರು. ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ
ಕನ್ನಡ ಮನೆ ಮನಗಳ ಭಾಷೆಯಾಗಲಿ ತಹಶೀಲ್ದಾರ್ ಪ್ರಕಾಶ್ಕುಶಾಲನಗರ, ನ. ೧: ಕನ್ನಡ ಭಾಷೆ ಮನೆ, ಮನಗಳ ಭಾಷೆಯಾಗಬೇಕೆಂದು ಕುಶಾಲನಗರ ತಾಲೂಕು ತಹಶೀಲ್ದಾರ್ ಟಿ. ಎಂ ಪ್ರಕಾಶ್ ಕರೆ ನೀಡಿದರು. ಅವರು, ಕುಶಾಲನಗರದಲ್ಲಿ ರಾಷ್ಟಿçÃಯ ಹಬ್ಬಗಳ
ಸೋಮವಾರಪೇಟೆಯಲ್ಲಿ ಮೇಳೈಸಿದ ಕನ್ನಡ ರಾಜ್ಯೋತ್ಸವ ಸೋಮವಾರಪೇಟೆ, ನ. ೧: ‘ಕನ್ನಡವೇ ಸತ್ಯ..ಕನ್ನಡವೇ ನಿತ್ಯ, ಜೈ ಜೈ ಕನ್ನಡ, ನಮ್ಮನಾಡು ಕನ್ನಡದ ಬೀಡು, ತಾಯಿ ಭುವನೇಶ್ವರಿಗೆ ಜೈ.. ಸಿರಿಗನ್ನಡಂ ಗೆಲ್ಗೆ-ಸಿರಿಗನ್ನಡಂ ಬಾಳ್ಗೆ’ ಇತ್ಯಾದಿ ಕನ್ನಡದ
ಮಡಿಕೇರಿಯಲ್ಲಿ ಮೇಳೈಸಿದ ಓಣಾ ಘೋಷಂ ಓಣA ಸಧ್ಯ ಮಡಿಕೇರಿ, ನ. ೧: ದೇವಾನುದೇವತೆಗಳ- ದಾರ್ಶನಿಕರ ವೇಷತೊಟ್ಟ ಪುಟಾಣಿ ಮಕ್ಕಳು., ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುತ್ತಿದ್ದ ಪುಟಾಣಿ ಬಾಲೆಯರಿಂದ ಹಿಡಿದು ಪುರುಷ - ಮಹಿಳೆಯರಾದಿಯಾಗಿ ವೃದ್ಧರು., ಗಜ ಗಾಂಭೀರ್ಯದಿAದ
ಕೊಡಗಿನ ಗಡಿಯಾಚೆಪುನೀತ್ ರಾಜ್ ಕುಮಾರ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಬೆಂಗಳೂರು, ನ. ೧: ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ, ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ, ಗಣ್ಯರ ಸಮ್ಮುಖದಲ್ಲಿ ದಿ.