ಗದ್ದೆ ತೋಟಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳು

ಶನಿವಾರಸಂತೆ, ನ. ೮: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಾಹ, ಕಾಜೂರು, ಕೂಜಗೇರಿ, ಮಾದ್ರೆ, ಅಪ್ಪಶೆಟ್ಟಳ್ಳಿ, ಜಾಬೇ ಕೋಡಿ, ಚಿಕ್ಕಕೊಳತ್ತೂರು ಮತ್ತಿತರ ಗ್ರಾಮಗಳ ತೋಟ, ಗದ್ದೆಗಳಲ್ಲಿ