ನಾಳೆಯಿಂದ ಉಚಿತ ಯೋಗ ಶಿಬಿರಮಡಿಕೇರಿ, ನ. ೧೯: ಶ್ರೀರಾಮಕೃಷ್ಣ ಶಾರದಾಶ್ರಮ ಪೊನ್ನಂಪೇಟೆ, ವಿವೇಕಾನಂದ ಆರೋಗ್ಯಧಾಮ (ಪ್ರಕೃತಿ ಚಿಕಿತ್ಸೆ ಯೋಗ ಹಾಗೂ ಫಿಜಿಯೋಥೆರಪಿ ವಿಭಾಗ) ವತಿಯಿಂದ ತಾ. ೨೧ ರಿಂದ ತಾ ೨೭ರವರೆಗೆ
ಕೊಡಗು ಪುತ್ತರಿಯ ಇತಿಹಾಸ(ನಿನ್ನೆಯ ಸಂಚಿಕೆಯಿAದ) ವೃಶ್ಚಿಕ ಮಾಸದ ವಿಶಾಖ ನಕ್ಷತ್ರದ ಅಮಾವಾಸ್ಯೆಯ ದಿವಸ ಬೆಳಿಗ್ಗೆ ೧೦ ಗಂಟೆಗೆ ದೇವಸ್ಥಾನದ ಪತ್ತಾಪರೆಯ ಹಜಾರದಲ್ಲಿ, ಊರಿನವರು, ನಾಡಿನ ಊರು ತಕ್ಕರು, ಭಕ್ತಾದಿಗಳು ಸೇರಿದಾಗ
ಗೋಣಿಕೊಪ್ಪದಲ್ಲಿ ಜಿಲ್ಲಾಮಟ್ಟದ ಚೆಸ್ ಪಂದ್ಯಾಟ ಗೋಣಿಕೊಪ್ಪ ವರದಿ, ನ. ೧೯: ಪಿಸಿ ಕ್ಲಬ್ ಮತ್ತು ಪೊನ್ನಂಪೇಟೆ ನಿಸರ್ಗ ಜೆಸಿ ವತಿಯಿಂದ ಅನುದಾನಿತ ಪ್ರೌಢಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಚೆಸ್ ಪಂದ್ಯದ ಪೂರ್ವ ಪ್ರಾಥಮಿಕ
ವಿವಿಧೆಡೆ ಕನಕದಾಸರ ಜಯಂತಿ ಆಚರಣೆಕೂಡಿಗೆ: ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕುವೆಂಪು ಕನ್ನಡ ಭಾಷಾ ಸಂಘ, ರಾಷ್ಟಿçÃಯ ಸೇವಾ ಯೋಜನೆ ಹಾಗೂ ಶಾಲಾಭಿವೃದ್ಧಿ ಸಮಿತಿ ವತಿಯಿಂದ ಭಕ್ತ ಕನಕದಾಸ ಜಯಂತಿಯನ್ನು ಆಚರಿಸಲಾಯಿತು. ಕನಕದಾಸರ ಜೀವನ
‘ಉದ್ಯಮಶೀಲತೆಯ ಜ್ಞಾನ ಅತ್ಯಗತ್ಯ’ವೀರಾಜಪೇಟೆ, ನ. ೧೯: ವಿದ್ಯಾರ್ಥಿ ಜೀವನದಲ್ಲಿ ಉದ್ಯಮ ಶೀಲತೆಯ ಜ್ಞಾನ ಅತ್ಯಗತ್ಯವಾಗಿ ಬೇಕಾಗಿದ್ದು, ಅದರಿಂದ ಜೀವನದಲ್ಲಿ ಗುರಿಯನ್ನು ಮುಟ್ಟಿ ಸ್ವಾವಲಂಬಿಯಾಗಲು ಸಾಧ್ಯ ಎಂದು ಸೆಂಟ್ ಆನ್ಸ್ ಪದವಿ