ಸಾಕಾನೆ ಕಾಡಾನೆ ನಡುವೆ ಕಾದಾಟ ಗೋಪಾಲಸ್ವಾಮಿ ಸಾವು

ಗೋಣಿಕೊಪ್ಪಲು, ನ. ೨೩: ಸಾಕಾನೆ ಹಾಗೂ ಕಾಡಾನೆ ನಡುವೆ ನಡೆದ ಭೀಕರ ಕಾಳಗದಲ್ಲಿ ಗೋಪಾಲಸ್ವಾಮಿ (೪೦) ಸಾಕಾನೆ ಮೃತಪಟ್ಟಿದೆ. ಕಳೆದ ೧೫ ವರ್ಷಗಳಿಂದ ತಿತಿಮತಿ ಸಮೀಪದ ಮತ್ತಿಗೋಡು ಸಾಕಾನೆ

ರಕ್ತದಾನ ಶ್ರೇಷ್ಠ ಹರೀಶ್ ಶಂಕರ್

ವೀರಾಜಪೇಟೆ, ನ. ೨೩: ಅಂಗಾAಗಳ ದಾನಕ್ಕಿಂತ ರಕ್ತದಾನ ಶ್ರೇಷ್ಠವಾದುದ್ದಾಗಿದೆ ಎಂದು ವೀರಾಜಪೇಟೆ ರೋಟರಿ ಸಂಸ್ಥೆಯ ಅಧ್ಯಕ್ಷ ಹರೀಶ್ ಶಂಕರ್ ಹೇಳಿದರು. ವೀರಾಜಪೇಟೆ ಪುರಭವನದ ಸಭಾಂಗಣದಲ್ಲಿ ವೀರಾಜಪೇಟೆ ರೋಟರಿ ಸಂಸ್ಥೆ,

ಮುದ್ರಾ ಸಾಲ ಯೋಜನೆಯ ಪ್ರಯೋಜನ ಪಡೆಯಲು ಕರೆ

ಗೋಣಿಕೊಪ್ಪಲು, ನ.೨೩: ನಾಗರಿಕರು, ಕೃಷಿಕರು ಕೇಂದ್ರ ಸರ್ಕಾರದ ಬಹುದೊಡ್ಡ ಯೋಜನೆಯಾದ ಮುದ್ರಾ ಸಾಲ ಯೋಜನೆಯಿಂದ ತಮ್ಮ ಆರ್ಥಿಕ ಅಭಿವೃದ್ಧಿಯನ್ನು ಕಂಡುಕೊಳ್ಳುವAತೆ ಭಾರತೀಯ ಸ್ಪೇಟ್‌ಬ್ಯಾಂಕ್‌ನ ಕೊಡಗು ಪ್ರಾದೇಶಿಕ ವ್ಯವಸ್ಥಾಪಕ