ಗುಂಡಿ ಬಿದ್ದ ರಸ್ತೆಯನ್ನು ಕಾಂಕ್ರಿಟ್ನಿAದ ದುರಸ್ತಿ ಪಡಿಸಿದ ಕರವೇ

ಸೋಮವಾರಪೇಟೆ, ನ.೨೩: ತಾಲೂಕಿನ ಶನಿವಾರಸಂತೆ-ಗುಡುಗಳಲೆ-ಕೊಡ್ಲಿಪೇಟೆ ರಾಜ್ಯ ಹೆದ್ದಾರಿಯ ಗುಡುಗಳಲೆ ಬಳಿ ಗುಂಡಿ ಬಿದ್ದು ಸಂಚಾರಕ್ಕೆ ತೊಡಕಾಗಿದ್ದನ್ನು ಮನಗಂಡ ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕಾಂಕ್ರಿಟ್

ಕಡಂಗದಲ್ಲಿ ರಾಜ್ಯ ಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ

ಚೆಯ್ಯಂಡಾಣೆ, ನ. ೨೩: ಕಡಂಗದ ಅರಪಟ್ಟು ಲೋಪಮುದ್ರ ೨೦ ಸಂಸ್ಥೆ ವತಿಯಿಂದ ದ್ವಿತೀಯ ವರ್ಷದ ರಾಜ್ಯ ಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯು ಕಡಂಗ ಸರಕಾರಿ ಹಿರಿಯ

ಸಿವಿಲ್ ಸರ್ವೀಸ್ ಅಕಾಡೆಮಿಕ್ ಯೋಜನೆಗೆ ಚಾಲನೆ

ಕಡಂಗ, ನ. ೨೩: ಮರ್ಕಝುಲ್ ಹಿದಾಯ ಕೊಟ್ಟಮುಡಿಯ ಅಧೀನದ ಪಬ್ಲಿಕ್ ಸ್ಕೂಲ್ ಹಾಗೂ ಮರ್ಕಝ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ಪ್ರೋತ್ಸಾಹಿಸುವ ಸಲುವಾಗಿ

ಅಪರಿಚಿತರ ಮೇಲೆ ನಿಗಾವಹಿಸಲು ಸಲಹೆ

ಸುಂಟಿಕೊಪ್ಪ, ನ. ೨೩: ಹೊರಜಿಲ್ಲೆ, ರಾಜ್ಯ ಆಗಮಿಸಿ ಮನೆಗಳನ್ನು ಬಾಡಿಗೆ ಪಡೆದು ನೆಲೆಸಿರುವ ಸುತ್ತ ಮುತ್ತಲ ಮಂದಿಯ ಚಲನವಲನಗಳ ನಿಗಾವಿರಿಸಿ ವ್ಯಕ್ತಿಗಳ ಮೇಲೆ ಸಂಶAiÀi ಮೂಡಿಬಂದಲ್ಲಿ ಠಾಣೆಗೆ