ಕೆರೆಗೆ ಹಾರಿ ಆತ್ಮಹತ್ಯೆಕೊಡ್ಲಿಪೇಟೆ, ನ. ೨೭: ಸಮೀಪದ ಕಲ್ಲಾರೆ ನಿವಾಸಿ ಕೂಲಿ ಕಾರ್ಮಿಕ ಷÀಣ್ಮುಖ (೪೭) ಎಂಬವರು ಕೆರೆಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದ್ಯವ್ಯಸನದಿAದ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದ ಷಣ್ಮುಖ ಭಾನುವಾರ
ಕೊಡವರಿಗೆ ಭೂ ರಾಜಕೀಯ ಸ್ವಾಯತ್ತತೆ ಒದಗಿಸಲು ಸುಪ್ರೀಂ ಕೋರ್ಟ್ ಮೊರೆ ಡಾ ಸುಬ್ರಮಣ್ಯನ್ ಸ್ವಾಮಿಮಡಿಕೇರಿ, ನ. ೨೬: ಕೊಡವ ಜನಾಂಗಕ್ಕೆ ಸಂಬAಧಿಸಿದAತೆ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಂಘಟನೆ ಮುಂದಿರಿಸಿರುವ ಬೇಡಿಕೆಗಳ ಈಡೇರಿಕೆ ಕುರಿತಾಗಿ ಸುಪ್ರೀಂಕೋರ್ಟ್ನಲ್ಲಿ ಪ್ರಯತ್ನ ನಡೆಸಲಾಗುವುದು. ಈ ಬೇಡಿಕೆಗಳು
“ಸರಕಾರದ ನೀತಿ ವೈಫಲ್ಯ ಪ್ರಧಾನಿ ವಿರುದ್ಧ ಟೀಕೆ” ಮಡಿಕೇರಿ, ನ. ೨೬: ಕೇಂದ್ರ ಸರಕಾರದ ಕೆಲ ನೀತಿಗಳು ವಿಫಲವಾಗಿವೆ. ಈ ಸಂಬAಧ ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತೇನೆ ಹೊರತು ಯಾವುದೇ ವೈಯಕ್ತಿಕ ನಿಂದನೆ
ಸ್ಕೌಟ್ ಗೈಡ್ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಜಾಂಬೂರಿ ಪಿಜಿಆರ್ ಸಿಂಧ್ಯಾಮಡಿಕೇರಿ, ನ. ೨೬: ಡಿಸೆಂಬರ್ ೨೧ ರಿಂದ ೨೮ರ ತನಕ ಮೂಡಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆ ಆವರಣದಲ್ಲಿ ಸ್ಕೌಟ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳಿಗಾಗಿ ‘ಸಾಂಸ್ಕೃತಿಕ ಜಾಂಬೂರಿ’ ಹಮ್ಮಿಕೊಳ್ಳಲಾಗಿದೆ ಎಂದು
ಮಡಿಕೇರಿಯಲ್ಲಿ ಕೊಡವ ಪ್ರೀಮಿಯರ್ ಕ್ರಿಕೆಟ್ ಲೀಗ್ಗೆ ಚಾಲನೆಮಡಿಕೇರಿ, ನ. ೨೬: ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಮೊದಲನೇ ವರ್ಷದ ‘ಕೊಡವ ಪ್ರೀಮಿಯರ್ ಕ್ರಿಕೆಟ್ ಲೀಗ್’ ಗೆ ಮಾಜಿ